Tesla Model 3: ಬರಲಿದೆ ಟೆಸ್ಲಾ ಮಾಡೆಲ್ 3 ಕಾರು; ಇದರ ವಿಶೇಷತೆಗಳೇನು?
ಲಾಂಗ್ ರೇಂಜ್ ಪ್ಲಸ್ ಮಾಡೆಲ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 647 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಪೂರ್ತಿ ಚಾರ್ಜ್ ಆಗಲು 6ರಿಂದ 9 ಗಂಟೆ ಸಮಯ ತೆಗೆದುಕೊಳ್ಳುತ್ತದೆ.
ಅಮೆರಿಕ ಮೂಲಕ ಎಲೆಕ್ಟ್ರಿಕ್ ಕಾರು ಉತ್ಪಾದಕ ಸಂಸ್ಥೆಯಾದ ಟೆಸ್ಲಾ ಈ ವರ್ಷ ಭಾರತೀಯ ಕಾರು ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಈಗಾಗಲೇ ಸಂಸ್ಥೆ ಬೆಂಗಳೂರಿನಲ್ಲಿ ಶಾಖೆಯೊಂದನ್ನು ತೆರೆಯಲು ಮೊದಲ ಹಂತದ ಕಾರ್ಯವಿಧಾನವನ್ನು ಪೂರೈಸಿದೆ.
2/ 8
ಆದರೆ ಇದೀಗ ಟೆಸ್ಲಾ ಮಾಡೆಲ್ 3 ಕಾರನ್ನು ಉತ್ಪಾದಿಸುದರ ಜೊತೆಗೆ ಬೆಂಗಳೂರಿನ ಶಾಖೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
3/ 8
ಟೆಸ್ಲಾ ಮಾಡೆಲ್ ಎಸ್ ಅನ್ನು ಪರ್ಫಾರ್ಮೆನ್ಸ್ ಮತ್ತು ಲಾಂಗ್ ರೇಂಜ್ ಪ್ಲಸ್ ಎಂಬ ಎರಡು ಆಯ್ಕೆಯಲ್ಲಿ ಪರಿಚಯಿಸಲಿದೆ. ಇವು ಡುಯೆಲ್ ಎಲೆಕ್ಟ್ರಿಕ್ ಮೋಟರ್ ಹೊಂದಿದೆ.
4/ 8
ಟೆಸ್ಲಾ ಮಾಡೆಲ್ ಎಸ್ ಕಾರಿನಲ್ಲಿ 60 ಕಿಲೋ ವ್ಯಾಟ್ನಿಂದ 90 ಕಿಲೋ ವ್ಯಾಟ್ನವರೆಗಿನ ಬ್ಯಾಟರಿ ಅಳವಡಿಸಲಾಗಿದೆ. ಪರ್ಫಾರ್ಮೆನ್ಸ್ ವೇರಿಯಂಟ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 623 ಕಿ.ಮೀ ಕ್ರಮಿಸುತ್ತದೆ.
5/ 8
ಅಂತೆಯೇ ಲಾಂಗ್ ರೇಂಜ್ ಪ್ಲಸ್ ಮಾಡೆಲ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 647 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಪೂರ್ತಿ ಚಾರ್ಜ್ ಆಗಲು 6ರಿಂದ 9ಗಂಟೆ ಸಮಯ ತೆಗೆದುಕೊಳ್ಳುತ್ತದೆ.
6/ 8
ಟೆಸ್ಲಾ ಮಾಡೆಲ್ ಎಸ್ ಕಾರು ಸ್ಪೋರ್ಟಿ ಪ್ರೊಫೈಲ್ನೊಂದಿಗೆ ಉತ್ತಮ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಎಲ್ಇಡಿ ಹೆಡ್ಲ್ಯಾಂಪ್ ಅನ್ನು ನೀಡಿದೆ. ಅದರ ಜೊತೆಗೆ ಗ್ಲಾಸ್ರೂಪ್, ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ನೀಡಿದೆ.
7/ 8
ಸಂಪೂರ್ಣ ಡಿಜಿಟಲ್ ಆಗಿರುವ ಈ ಕಾರು ಓಟಿಎ ಸಾಫ್ಟ್ವೇರ್ ಅನ್ನು ಹೊಂದಿದೆ. 5 ಆಸನಗಳನ್ನು ಮಾಡೆಲ್ 3 ಕಾರು ಹೊಂದಿದೆ.
8/ 8
ಅಂದಹಾಗೆಯೇ ಮಾಡೆಲ್ ಎಸ್ ಕಾರು ಅಟೋ ಪೈಲೆಟ್ ತಂತ್ರಜ್ನಾನವನ್ನು ಒಳಗೊಂಡಿದೆ. ಅಟೋ ಮಾರ್ಕ್ ಮಾಡುವ ವಿಶೇಷತೆ ಇದರಲ್ಲಿದೆ. ಇನ್ನು ಕಾರನ್ನು ಯಾವ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದೆ ಎಂದು ಕಂಡುಹಿಡಿಯಬಹುದಾದ ತಂತ್ರಜ್ನಾನ ಇದರಲ್ಲಿದೆ..