Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

Telegram: ಟೆಲಿಗ್ರಾಂ ಒಂದು ವರ್ಷಗಳ ಹಿಂದೆಯೇ ವಿಡಿಯೋ ಕರೆಯ ಬಗ್ಗೆ ಹೇಳಿಕೊಂಡಿತ್ತು. ಆದರೀಗ ವೈಶಿಷ್ಟ್ಯಯವನ್ನು ಪರಿಚಯಿಸಿದೆ. ಟೆಲಿಗ್ರಾಂ ಬಳಕೆದಾರರು ಆ್ಯಪ್​ ಅಪ್​ಡೇಟ್​ ಮಾಡುವ ಮೂಲಕ  ನೂತನ ಫೀಚರ್​ ಬಳಕೆಗೆ ಸಿಗಲಿದೆ.

First published:

  • 18

    Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

    ಜನಪ್ರಿಯ ಟೆಲಿಗ್ರಾಂ ಅಂತಿಮವಾಗಿ ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದೀಗ ಸ್ಮಾರ್ಟ್​ಫೋನ್, ಟ್ಯಾಬ್ಲೆಟ್ ಮತ್ತು ಡೆಸ್ಕ್​ಟಾಪ್​ ಬಳಕೆದಾರರು ಗೂಪ್ ವಿಡಿಯೋ ಕರೆಯನ್ನು ಮಾಡಬಹುದಾಗಿದೆ.

    MORE
    GALLERIES

  • 28

    Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

    ಟೆಲಿಗ್ರಾಂ ಒಂದು ವರ್ಷಗಳ ಹಿಂದೆಯೇ ವಿಡಿಯೋ ಕರೆಯ ಬಗ್ಗೆ ಹೇಳಿಕೊಂಡಿತ್ತು. ಆದರೀಗ ವೈಶಿಷ್ಟ್ಯಯವನ್ನು ಪರಿಚಯಿಸಿದೆ. ಟೆಲಿಗ್ರಾಂ ಬಳಕೆದಾರರು ಆ್ಯಪ್​ ಅಪ್​ಡೇಟ್​ ಮಾಡುವ ಮೂಲಕ  ನೂತನ ಫೀಚರ್​ ಬಳಕೆಗೆ ಸಿಗಲಿದೆ.

    MORE
    GALLERIES

  • 38

    Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

    ಲಂಡನ್ ಮೂಲದ ಟೆಲಿಗ್ರಾಂ ಆ್ಯಪ್ ನ ಹೊಸ ಕ್ರಮವು ಫೇಸ್​ಬುಕ್​, ವಾಟ್ಸ್ಆ್ಯಪ್ ಮತ್ತು ಆ್ಯಪಲ್​ನ ಫೇಸ್​​ಟೈಂ ಅನ್ನು ತೆಗೆದುಕೊಳ್ಳುತ್ತದೆ. ಟೆಲಿಗ್ರಾಂ ಗ್ರೂಪ್ ಕರೆ ಮಾತ್ರವಲ್ಲದೆ, ಇತ್ತೀಚಿನ ಕೆಲವು ಬದಲಾವಣೆಯನ್ನು ತಂದಿದೆ.

    MORE
    GALLERIES

  • 48

    Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

    ಜತೆಗೆ ಅನಿಮೇಟೆಡ್ ಬ್ಯಾಗ್​ರೌಂಡ್, ಎಮೋಜಿಗಳನ್ನು ಪರಿಚಯಿಸಿದೆ. ಟೆಲಿಗ್ರಾಂ ಗ್ರೂಪ್ ಆಡಿಯೋ ಸಂಭಾಷಣೆಯನ್ನು ವಿಡಿಯೋ ಕರೆಯಾಗಿ ಪರಿವರ್ತಿಸಲು ಅನುಮತಿಸಿದೆ. ಡಿಸ್ಪ್ಲೇಯಲ್ಲಿ ಕಾಣುವ ಕ್ಯಾಮೆರಾ ಐಕಾನ್ ಒತ್ತಿದರೆ ಗ್ರೂಪ್ ಕರೆಯಾಗಿ ಮಾರ್ಪಾಡಾಗುತ್ತದೆ.

    MORE
    GALLERIES

  • 58

    Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

    ಜತೆಗೆ ಗ್ರೂಪ್ ಕರೆಯನ್ನು ಪಿನ್ ಮಾಡಬಹುದಾಗಿದೆ. ಸೈಡ್ ಪ್ಯಾನೆಲ್ ತೆರೆಯಬಹುದಾದ ಆಯ್ಕೆಯನ್ನು ನೀಡಿದೆ. ಹಾಗಾಗಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಿದೆ ಟೆಲಿಗ್ರಾಂ ಆ್ಯಪ್.

    MORE
    GALLERIES

  • 68

    Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

    ಟೆಲಿಗ್ರಾಂ ಆ್ಯಪ್ ಮೂಲಕ ವಿಡಿಯೋ ಗ್ರಿಡ್ ಸ್ಪ್ಲಿಟ್ ಸ್ಕ್ರೀನ್ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ ಯಾರೆಲ್ಲಾ ಗ್ರೂಪ್ ಕರೆಯಲ್ಲಿ ಇದ್ದಾರೆ ಎಂದು ಗಮನಿಸಬಹುದಾಗಿದೆ.

    MORE
    GALLERIES

  • 78

    Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

    ಟೆಲಿಗ್ರಾಂ ಗ್ರೂಪ್ ಕರೆ ಭಾವಚಿತ್ರ ಮತ್ತು ಭೂದೃಶ್ಯ ಎರಡಕ್ಕೂ ಹೊಂದಿಕೊಂಡಿದೆ ಹಾಗಾಗಿ ವಿಡಿಯೋ ಕರೆ ಮಾಡುವ ವ್ಯಕ್ತಿಯ ಯಾವುದೆ ಅಡೆತಡೆಯಿಲ್ಲದೆ ಕರೆ ಮಾಡಬಹುದಾಗಿದೆ.

    MORE
    GALLERIES

  • 88

    Telegram Group Video Calls: ಗ್ರೂಪ್​ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ!

    30 ಜನರು ಏಕಕಾಲದಲ್ಲಿ ಗ್ರೂಪ್​ ವಿಡಿಯೋ ಕರೆಯಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯದಲ್ಲೇ ಅದಕ್ಕಿಂತ ಹೆಚ್​ಚಿನ ಬಳಕೆದಾರರನ್ನು ಬಳಸುವಂತೆ ವೈಶಿಷ್ಟ್ಯವನ್ನು ವೃದ್ಧಿಸಲಿದೆ.

    MORE
    GALLERIES