Telegram: ಮುಂಚೂಣಿಯಲ್ಲಿರುವ ಟೆಲಿಗ್ರಾಮ್​... 1 ಬಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್!

Telegram: 1 ಶತಕೋಟಿಗಿಂತಲೂ ಹೆಚ್ಚಿನ ಡೌನ್‌ಲೋಡ್‌ಗಳನ್ನು ಪಡೆದಿರುವ ಟೆಲಿಗ್ರಾಮ್ ಜಾಗತಿಕವಾಗಿ ಹದಿನೈದು ಆ್ಯಪ್‌ಗಳ ಸ್ಥಾನದಲ್ಲಿ ಒಂದೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಎಂದು ಸೆನ್ಸರ್ ಟವರ್ ತಿಳಿಸಿದೆ.

First published: