ಪ್ರತಿದಿನ ಒಂದಾದರು ಒಂದು ಸ್ಪ್ಯಾಮ್ ಕರೆಗಳು ಬರುತ್ತಿರುತ್ತವೆ. ಇನ್ನು ಕೆಲವರಿಗೆ ಒಂದಕ್ಕಿಂತ ಹೆಚ್ಚು ಕರೆಗಳನ್ನು ಸ್ವೀಕರಿಸುತ್ತಾರೆ, ಆದರೆ ಇದು ಬಹುತೇಕರಿಗೆ ದೊಡ್ಡ ತಲೆನೋವಾಗಿದೆ. ಆದರೀಗ ಅಂತವರು ಸ್ಪ್ಯಾಮ್ ಕರೆಗಳಿಂದ ಮುಕ್ತಿ ಹೊಂದಲು ಹೊಸ ಫೀಚರ್ವೊಂದು ಸ್ಮಾರ್ಟ್ಫೋನಿಗೆ ಬರಲಿದೆ. ಅದೇನು ಗೊತ್ತಾ?