Tecno Pop 6 Pro: ಶೀಘ್ರದಲ್ಲೇ ಬಜೆಟ್​ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಟೆಕ್ನೋ ಪಾಪ್​ 6 ಪ್ರೊ ಸ್ಮಾರ್ಟ್​ಫೋನ್​

Tecno Pop 6 Pro ಫೋನ್ 5,000 mAh ಬ್ಯಾಟರಿಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ HiOS 8.6 ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

First published: