Tech Tips: ಹೆಸರು, DOB ಅಥವಾ 123456 ಅನ್ನು ಪಾಸ್​​ವರ್ಡ್​​ ಆಗಿ ಇಟ್ಟಿದ್ದೀರಾ? ತಕ್ಷಣವೇ ಬದಲಿಸಿ

Tech Tips: ಪ್ರಸ್ತುತ ಇಂಟರ್ನೆಟ್ ಯುಗದಲ್ಲಿ ನಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ಎಲ್ಲಾ ಖಾತೆಗಳು ಪಾಸ್ ವರ್ಡ್ ಅನ್ನು ಹೊಂದಿರಬೇಕು. ಇಲ್ಲವಾದರೆ ನಮ್ಮ ಮಾಹಿತಿಯನ್ನು ಕದಿಯುವ ಅಪಾಯವಿದೆ. ಈ ಸಂದರ್ಭದಲ್ಲಿ ಯಾವುದೇ ಪಾಸ್ ವರ್ಡ್ ಅನ್ನು ಹೇಗೆ ಹೊಂದಿಸುವುದು ಎಂಬುದನ್ನು ತಿಳಿಯಿರಿ.

First published: