Teachers day 2021: ಮೆಚ್ಚಿನ ಶಿಕ್ಷಕರಿಗೆ ಗಿಫ್ಟ್​ ನೀಡುವ ಯೋಚನೆ ಇದೆಯಾ? ಹಾಗಿದ್ದರೆ, ಬಜೆಟ್​ ಬೆಲೆಗೆ ಸ್ಮಾರ್ಟ್​ಫೋನ್​ ಇಲ್ಲಿದೆ

Teachers day Gift: ನಾಳೆ ಶಿಕ್ಷಕರ ದಿನಾಚರಣೆ. ಹಾಗಾಗಿ ನಿಮ್ಮ ಶಾಲಾ, ಕಾಲೇಜು ಜೀವನದ ಮೆಚ್ಚಿನ ಶಿಕ್ಷಕರಿಗೆ ಗಿಫ್ಟ್​ ನೀಡುವ ಯೋಚನೆ ಇದೆಯಾ? ಹಾಗಿದ್ದರೆ ಒಪ್ಪೊ, ಸ್ಯಾಮ್​ಸಂಗ್​, ಒನ್​ಪ್ಲಸ್​, ರಿಯಲ್​ಮಿ ಹೀಗೆ ನಾನಾ ಕಂಪನಿಗಳ ಬಜೆಟ್ ಬೆಲೆಯ 5ಜಿ ಸ್ಮಾರ್ಟ್​ಫೋನ್​ಗಳು ಇಲ್ಲಿದೆ.

First published: