Tata Sky: ಟಾಟಾ ಪ್ಲೇ ಎಂದು ಮರುಬ್ರಾಂಡ್ ಮಾಡಿಕೊಂಡ ಟಾಟಾ ಸ್ಕೈ! ಗ್ರಾಹಕ ಸೇವೆಯಲ್ಲೂ ಬದಲಾವಣೆ

Tata Play: ಟಾಟಾ ಸ್ಕೈ ಲಿಮಿಟೆಡ್ ಅನ್ನು ಈಗ ಟಾಟಾ ಪ್ಲೇ ಲಿಮಿಟೆಡ್ ಎಂದು ಕರೆಯಲಾಗುತ್ತದೆ. ಹೊಸ ಸೇವೆಗಳು ಗ್ರಾಹಕರಿಗೆ ಸಿಗಲಿದೆ. ಅಷ್ಟೇ ಅಲ್ಲದೆ ಹೊರೆಯಾಗಿ ಪರಿಣಮಿಸಿರುವ ಶುಲ್ಕವನ್ನೂ ತೆಗೆದು ಹಾಕಿವ ಮೂಲಕ ಗ್ರಾಹಕ ಸ್ನೇಹಿ ಎನಿಸಿಕೊಳ್ಳಲು ಮುಂದಾಗಿದೆ

First published: