Tata Sky ನೀಡುತ್ತಿದೆ ಸೂಪರ್ ಆಫರ್.. 1 ವರ್ಷದ ರೀಜಾರ್ಚ್ ಮಾಡಿದರೆ 2 ತಿಂಗಳ ಕ್ಯಾಶ್ಬ್ಯಾಕ್ ಉಚಿತ
Tata Sky Offer: ಟಾಟಾ ಸ್ಕೈ ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್ಸೈಂಟ್ನಿಂದ ರೀಚಾರ್ಜ್ ಮಾಡಿದರೆ, ಕ್ಯಾಶ್ಬ್ಯಾಕ್ನ ಪ್ರಯೋಜನ ಸಿಗಲಿದೆ. ಗ್ರಾಹಕರು ಒಟ್ಟಿಗೆ 12 ತಿಂಗಳ ರೀಚಾರ್ಜ್ ಮಾಡಿದಾಗ ಮಾತ್ರ ಕ್ಯಾಶ್ಬ್ಯಾಕ್ ಸಿಗಲಿದೆ
ಟಾಟಾ ಸ್ಕೈ ತನ್ನ ಗ್ರಾಹಕರಿಗೆ ಬೆಸ್ಟ್ ಕೊಡುಗೆಯನ್ನು ನೀಡುತ್ತಿದೆ. ಗ್ರಾಹಕರು ಇದರ ಮೂಲಕ ಎರಡು ತಿಂಗಳ ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ. ಅಂದಹಾಗೆಯೇ ಟಾಟಾ ಸ್ಕೈ ಕ್ಯಾಶ್ಬ್ಯಾಕ್ ಆಫರ್ ಬಗ್ಗೆ ತನ್ನ ವೆಬ್ಸೈಟ್ನಲ್ಲಿ ಈ ಕೊಡುಗೆಯನ್ನು ಪಟ್ಟಿ ಮಾಡಿದೆ. ಈ ಕೊಡುಗೆಯ ಅಡಿಯಲ್ಲಿ, ಬಳಕೆದಾರರಿಗೆ ಒಂದಲ್ಲ ಎರಡು ತಿಂಗಳ ಕ್ಯಾಶ್ಬ್ಯಾಕ್ ನೀಡುವುದಾಗಿ ತಿಳಿಸಿದೆ.
2/ 5
ಟಾಟಾ ಸ್ಕೈ ಕ್ಯಾಶ್ಬ್ಯಾಕ್ ಆಫರ್: ಟಾಟಾ ಸ್ಕೈ ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್ಸೈಂಟ್ನಿಂದ ರೀಚಾರ್ಜ್ ಮಾಡಿದರೆ, ಕ್ಯಾಶ್ಬ್ಯಾಕ್ನ ಪ್ರಯೋಜನ ಸಿಗಲಿದೆ. ಗ್ರಾಹಕರು ಒಟ್ಟಿಗೆ 12 ತಿಂಗಳ ರೀಚಾರ್ಜ್ ಮಾಡಿದಾಗ ಮಾತ್ರ ಕ್ಯಾಶ್ಬ್ಯಾಕ್ ಸಿಗಲಿದೆ. ಪ್ರತಿ ತಿಂಗಳು ರೀಚಾರ್ಜ್ ಮಾಡಿದರೆ ಈ ಕ್ಯಾಶ್ಬ್ಯಾಕ್ ಗೆ ಅರ್ಹರಾಗಿರುವುದಿಲ್ಲ.
3/ 5
ನೀವು ಯಾವಾಗ ಕ್ಯಾಶ್ಬ್ಯಾಕ್ ಪಡೆಯುತ್ತೀರಿ?: ಒಂದು ವರ್ಷದ ರೀಚಾರ್ಜ್ ಮಾಡಿದರೆ ಕ್ಯಾಶ್ಬ್ಯಾಕ್ ಸಿಗಲಿದೆ. ಆದರೆ 7 ದಿನಗಳಲ್ಲಿ ಈ ಕ್ಯಾಶ್ಬ್ಯಾಕ್ ದೊರೆಯಲಿದೆ. ಮೊದಲ ತಿಂಗಳ ಕ್ಯಾಶ್ಬ್ಯಾಕ್ 48 ಗಂಟೆಗಳಲ್ಲಿ ಬರುತ್ತದೆ, ಆದರೆ ಎರಡನೇ ತಿಂಗಳ ಕ್ಯಾಶ್ಬ್ಯಾಕ್ 7 ದಿನಗಳಲ್ಲಿ ಸಿಗಲಿದೆ.
4/ 5
ಆಫರ್ ಎಷ್ಟು ಸಮಯದವರೆಗೆ ಇರುತ್ತದೆ?: ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಕೊಡುಗೆಯು ಜನವರಿ 1 ರಿಂದ ಜನವರಿ 31 ರವರೆಗೆ ಇರುತ್ತದೆ. ಈ ಸಮಯದಲ್ಲಿ ಯಾರು ರೀಚಾರ್ಜ್ ಮಾಡುತ್ತಾರೆ, ಅವರು ಎರಡು ತಿಂಗಳ ಕ್ಯಾಶ್ಬ್ಯಾಕ್ ಪಡೆಯುತ್ತಾರೆ.
5/ 5
ಈಗಾಗಲೇ ವರ್ಷಪೂರ್ತಿ ರೀಚಾರ್ಜ್ ಮಾಡಿದವರಿಗೆ ಲಾಭ ಸಿಗುವುದಿಲ್ಲ. ಕಂಪನಿಯ ಮೊಬೈಲ್ ಅಪ್ಲಿಕೇಶನ್ ಅಥವಾ ಟಾಟಾ ಸ್ಕೈ ಸೈಟ್ ಮೂಲಕ Deutsche Bank ಡೆಬಿಟ್ ಕಾರ್ಡ್ ಅನ್ನು ಬಳಸುವಾಗ ಮಾತ್ರ ರೀಚಾಜ್ನಲ್ಲಿ ಕ್ಯಾಶ್ಬ್ಯಾಕ್ ಲಭ್ಯವಿರುತ್ತದೆ.