ಟಾಟಾ ಮೋಟಾರ್ಸ್​ ಪರಿಚಯಿಸುತ್ತಿದೆ ನೆಕ್ಸಾನ್ ಎಸ್​ಯುವಿ; ನೂತನ ಕಾರು ಹೇಗಿದೆ?

2017ರಲ್ಲಿ ಟಾಟಾ ಮೋಟಾರ್ಸ್ ನೆಕ್ಸಾನ್ ಕಾರನ್ನು ಪರಿಚಯಿಸಿತ್ತು. ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಕಂಡುಕೊಂಡಿತು. ಇದೀಗ ನೂತನ ನೆಕ್ಸಾನ್ ಎಸ್​​ಯುವಿ ಕಾರನ್ನು ಸಿದ್ಧಪಡಿಸಿದ್ದು, ಇಂದು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

First published: