Tata Car ಖರೀದಿಸುವ ಕನಸನ್ನು ನನಸಾಗಿಸುವ ಸಮಯ, ಭರ್ಜರಿ ರಿಯಾಯಿತಿ ಬೆಲೆಗೆ ನಿಮ್ಮಿಷ್ಟದ ಕಾರುಗಳು

Tata Cars: ಕಂಪನಿಯು ಟಾಟಾ ಟಿಯಾಗೊ ಮೇಲೆ ವಿವಿಧ ರಿಯಾಯಿತಿಗಳನ್ನು ನೀಡಿದೆ. ಟಾಟಾ ಟಿಗೋರ್, ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಕಾರುಗಳು ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗುತ್ತಿದೆ. ಇವುಗಳಲ್ಲಿ ನಗದು ರಿಯಾಯಿತಿಗಳು/ಗ್ರಾಹಕ ಕೊಡುಗೆಗಳು, ಕಾರ್ಪೊರೇಟ್ ರಿಯಾಯಿತಿಗಳು ಮತ್ತು ವಿನಿಮಯ ಬೋನಸ್ಗಳು ಸೇರಿವೆ.

First published: