ಟಾಟಾ ಕಂಪೆನಿಯ ನೂತನ 'ಈ' ಕಾರು: ಮೈಲೇಜ್ ಬರೋಬ್ಬರಿ 300 ಕಿ.ಮೀ..!

Tata Altroz EV: ಟಾಟಾ ಆಲ್ಟ್ರೊಜ್ ಇವಿ (Tata Altroz EV) ಕಾರಿನ ಬ್ಯಾಟರಿ ಕೂಡ ನೆಕ್ಸನ್ ಇವಿ ಕಾರಿನಲ್ಲಿರುವಂತೆಯೇ 95kw ಮೋಟರ್ ಪವರ್​ ಹೊಂದಿರಲಿದೆ.

First published: