Photo: ಡಾರ್ಕ್​ ಅವತಾರದಲ್ಲಿ ಟಾಟಾ ಆಲ್ಟ್ರೋಜ್ ಕಾರು; ಹೊಸ ಬಣ್ಣದಲ್ಲಿ​ ಹೇಗೆ ಕಾಣಿಸುತ್ತಿದೆ ಗೊತ್ತಾ?

Tata Motors Dark Edition: ಆಗಸ್ಟ್ 19ರಲ್ಲಿ ಪರಿಚಯಿಸಲ್ಪಟ್ಟಿದ್ದ ಹ್ಯಾರಿಯರ್ Harrier #Dark, ಹ್ಯಾರಿಯರ್‍ನ ಸ್ಟೈಲ್ ಮತ್ತು ಪ್ರೀಮಿಯರ್ ಪ್ರಮಾಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿತ್ತು. ಪ್ರಬಲವಾದ, ಸೂಕ್ಷ್ಮತೆಯುಳ್ಳ ಮತ್ತು ಸ್ಟೈಲಿಶ್ ಆದ ಎಸ್‍ಯುವಿಯನ್ನು ಅರಸುತ್ತಿದ್ದ ಗ್ರಾಹಕರಿಗೆ ಅದು ತಡೆಯಲಾರದ ಪ್ಯಾಕೇಜ್ ಒದಗಿಸಿತ್ತು.

First published: