ಹೊಸ ರೂಪ ತಾಳಿದ ಮಾರುತಿ ಸುಜುಕಿ ಸ್ವಿಫ್ಟ್​; ಹೇಗಿದೆ ಗೊತ್ತಾ?

  • News18
  • |
First published:

  • 15

    ಹೊಸ ರೂಪ ತಾಳಿದ ಮಾರುತಿ ಸುಜುಕಿ ಸ್ವಿಫ್ಟ್​; ಹೇಗಿದೆ ಗೊತ್ತಾ?

    ಮಾರುತಿ ಸುಜುಕಿ ಸಂಸ್ಥೆ ನೂತನ ಸ್ವಿಫ್ಟ್ ಸರಣಿಯ ಸ್ಪೋರ್ಟ್ಸ್ ಕಟನ ಹೆಸರಿನ ಕಾರೊಂದನ್ನು ಭಾರತದಲ್ಲಿ ಬಿಡುಗಡೆಯಾಗಲು ತಯಾರಿ ನಡೆಸುತ್ತಿದೆ.. ಈಗಾಗಲೇ ನೂತನ ಸ್ಪೋರ್ಟ್ಸ್ ಕಟನ ಕಾರು ನೆದರ್​ಲ್ಯಾಂಡ್​​ನಲ್ಲಿ ಬಿಡುಗಡೆಯಾಗಿದೆ.

    MORE
    GALLERIES

  • 25

    ಹೊಸ ರೂಪ ತಾಳಿದ ಮಾರುತಿ ಸುಜುಕಿ ಸ್ವಿಫ್ಟ್​; ಹೇಗಿದೆ ಗೊತ್ತಾ?

    ಮೊದಲ ಬಾರಿಗೆ ಮಾರುತಿ ಸ್ವಿಫ್ಟ್ ಸಂಸ್ಥೆ ಕಟನ ಹೆಸರನ್ನು ಬಳಕೆ ಮಾಡಿ ಕಾರನ್ನು ಬಿಡುಗಡೆ ಮಾಡಿದೆ

    MORE
    GALLERIES

  • 35

    ಹೊಸ ರೂಪ ತಾಳಿದ ಮಾರುತಿ ಸುಜುಕಿ ಸ್ವಿಫ್ಟ್​; ಹೇಗಿದೆ ಗೊತ್ತಾ?

    ಸುಜುಕಿ ಸ್ಪೋರ್ಟ್ಸ್ ಕಟನ 1.4 ಲೀ. ಬೋಸ್ಟರ್​​​ ಜೆಟ್​​ ಪೆಟ್ರೋಲ್ ಇಂಜಿನ್ ಹೊಂದಿದೆ. 6 ಸ್ಪೀಡ್ ಮ್ಯಾನುವೆಲ್ ಟ್ರಾನ್ಸ್​ಮಿಷನ್​​ ಅಳವಡಿಸಲಾಗಿದೆ.

    MORE
    GALLERIES

  • 45

    ಹೊಸ ರೂಪ ತಾಳಿದ ಮಾರುತಿ ಸುಜುಕಿ ಸ್ವಿಫ್ಟ್​; ಹೇಗಿದೆ ಗೊತ್ತಾ?

    ಸ್ಪೋರ್ಟ್ಸ್ ಕಟನ ಕಾರಿಗೆ  ಎಚ್​​ಕೆಎಸ್​​ ಹೈಪರ್​ಮ್ಯಾಕ್ಸ್​​​ ಮ್ಯಾಕ್ಸ್ IV ಜಿಟಿ ಚೇಸ್ ಮತ್ತು ಸ್ಪೋರ್ಟ್ಸ್ ಸಸ್ಪೆಷನ್ ಅಳವಡಿಸಲಾಗಿದೆ.

    MORE
    GALLERIES

  • 55

    ಹೊಸ ರೂಪ ತಾಳಿದ ಮಾರುತಿ ಸುಜುಕಿ ಸ್ವಿಫ್ಟ್​; ಹೇಗಿದೆ ಗೊತ್ತಾ?

    ಸ್ಪೋರ್ಟ್ಸ್ ಕಟನ ಕಾರು  ಸಿಲ್ವರ್ ಗ್ರೇ , ಸೂಪರ್ ಬ್ಲಾಕ್ ಪರ್ಲ್  ಬಣ್ಣದಲ್ಲಿ ಬಿಡುಗಡೆಯಾಗಿದೆ

    MORE
    GALLERIES