Smart Lock ಎಂದರೇನು? ನಿಮ್ಮ ಫೋನ್​ ಎಷ್ಟು ಸುರಕ್ಷಿತ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಗೂಗಲ್ ಸ್ಮಾರ್ಟ್​ ಲಾಕ್​ ಇದರ ವಿಶೇಷತೆ ಏನೆಂದರೆ ನಿಮ್ಮ ಕೈಯಲ್ಲಿ ಡಿವೈಸ್ ಇರುವವರೆಗೂ ಅನ್ ಲಾಕ್ ಮಾಡಿಟ್ಟುಕೊಳ್ಳಬಹುದು. ನೀವು ಫೋನ್ ಅನ್ನು ಕೆಳಗೆ ಇಟ್ಟ ತಕ್ಷಣ, ಅದು ತಕ್ಷಣವೇ ಆಫ್ ಆಗುತ್ತದೆ

First published: