ನಗರ ಪ್ರದೇಶಗಳಿಗೆ ತೆರಳಿದಾಗ ಅಥವಾ ಪ್ರವಾಸ ಮಾಡಿದಾಗ ಹೋಟೆಲ್ಗಳಲ್ಲಿ ತೆರಳಲು ಮುಂದಾಗುತ್ತೇವೆ. ಭಾರತದಲ್ಲೂ ದುಬಾರಿ ಹೋಟೆಲ್ಗಳು ಇವೆ. ಶ್ರೀಮಂತರಾಗಿದ್ದರೆ ದುಬಾರಿ ಹೋಟೆಲ್ ಆಯ್ಕೆ ಮಾಡಿ ತಂಗುತ್ತಾರೆ. ಇನ್ನು ಕೆಲವರು ಉಳಿದುಕೊಳ್ಳಲು ತಮಗೆ ಇಷ್ಟವಾಗುವ ಹೋಟೆಲ್ಗಳ ಮೊರೆ ಹೋಗುತ್ತಾರೆ. ಆದರೆ ಬಾಹ್ಯಾಶದಲ್ಲಿ ನಿರ್ಮಾಣವಾಗುತ್ತಿರುವ ಹೋಟೆಲ್ ಬಗ್ಗೆ ತಿಳಿದಿದ್ಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಬಾಹ್ಯಾಕಾಶದಲ್ಲಿ ನಿರ್ಮಾವಾಗುವ ಹೋಟೆಲ್ಗಳಲ್ಲಿ ಎಲ್ಲಾ ಐಷಾರಾಮಿ ಇರುತ್ತದೆ ಎಂದು ಆರ್ಬಿಟಲ್ ಅಸೆಂಬ್ಲಿ ಹೇಳುತ್ತದೆ. ಸಂದರ್ಶಕರಿಗೆ ಕೃತಕ ಗುರುತ್ವಾಕರ್ಷಣೆ ಇರಲಿದ್ದು, ಸ್ನಾನ, ಊಟ, ಎದ್ದೇಳುವ, ಕುಳಿತುಕೊಳ್ಳುವ ಕೆಲಸಗಳನ್ನು ಸಾಮಾನ್ಯವಾಗಿ ಮಾಡಲು ಸಾಧ್ಯವಾಗುತ್ತದೆ. ಈ ಗುರುತ್ವಾಕರ್ಷಣೆ-ವಿರೋಧಿ ತಂತ್ರಜ್ಞಾನವು ಅತ್ಯಂತ ಮಹತ್ವದ್ದಾಗಿದೆ, ಇದು ಬಾಹ್ಯಾಕಾಶ ಕೇಂದ್ರಗಳಲ್ಲಿ ಇನ್ನೂ ಲಭ್ಯವಿಲ್ಲ.
2019ರಲ್ಲಿಯೇ ಹೋಟೆಲ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಬಾಹ್ಯಾಕಾಶ ಹೋಟೆಲ್ನಲ್ಲಿ ಎಲ್ಲಾ ಐಷಾರಾಮಿ ಇರುತ್ತದೆ ಎಂದು ಆರ್ಬಿಟಲ್ ಅಸೆಂಬ್ಲಿ ಹೇಳುತ್ತದೆ. ಸಂದರ್ಶಕರಿಗೆ ಕೃತಕ ಗುರುತ್ವಾಕರ್ಷಣೆ ಇರಲಿದ್ದು, ಸ್ನಾನ, ಊಟ, ಎದ್ದೇಳುವ, ಕುಳಿತುಕೊಳ್ಳುವ ಕೆಲಸಗಳನ್ನು ಸಾಮಾನ್ಯವಾಗಿ ಮಾಡಲು ಸಾಧ್ಯವಾಗುತ್ತದೆ. ಈ ಗುರುತ್ವಾಕರ್ಷಣೆ-ವಿರೋಧಿ ತಂತ್ರಜ್ಞಾನವು ಅತ್ಯಂತ ಮಹತ್ವದ್ದಾಗಿದೆ, ಇದು ಬಾಹ್ಯಾಕಾಶ ಕೇಂದ್ರಗಳಲ್ಲಿ ಇನ್ನೂ ಲಭ್ಯವಿಲ್ಲ.