ಹೋಮ್ » ಫೋಟೋ » ಟ್ರೆಂಡ್
2/6
ಟ್ರೆಂಡ್ Jan 13, 2018, 05:57 PM

ವಾಟ್ಸ್​ಆ್ಯಪ್​ನಲ್ಲಿ ನೂತನ ಫೀಚರ್ಸ್​: ಅಡ್ಮಿನ್​ಗಳಿಗೆ ಸಿಗಲಿದೆ ಪರಮಾಧಿಕಾರ

ಶೀಘ್ರದಲ್ಲೇ ವಾಟ್ಸ್​ಆ್ಯಪ್ ಚಾಟ್ ಮೋಜುಭರಿತವಾಗಲಿದೆ. ವಾಸ್ತವವಾಗಿ ವಾಟ್ಸ್​ಆ್ಯಪ್ ಈ ದಿನಗಳಲ್ಲಿ ನೂತನ ಫೀಚರ್ಸ್​​ ಒಂದನ್ನು ಪರಿಚಯಿಸುವ ತಯಾರಿ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಅಪ್​ಡೇಟ್​ ಆಗಲಿದೆ. ಇವುಗಳಲ್ಲಿ ಕೆಲ ಫೀಚರ್ಸ್​ಗಳು ಈಗಾಗಲೇ ಬೀಟಾ ವರ್ಶನ್​ನಲ್ಲಿ ಪರಿಚಯಿಸಲಾಗಿದೆ. ಹಾಗಾದ್ರೆ ಆ ನೂತನ ಫೀಚರ್ಸ್​​ ಯಾವುದು? ಮುಂದಿನ ಸ್ಲೈಡ್​ಗಳಲ್ಲಿದೆ ವಿವರ