Sono Motors: ಸೂರ್ಯನ ಬೆಳಕಿನಲ್ಲಿ ಚಲಿಸುತ್ತೆ ಈ ಕಾರು! ಸಿಂಗಲ್​ ಚಾರ್ಜ್​ನಲ್ಲಿ 305Km ಮೈಲೇಜ್ ನೀಡುತ್ತೆ​!

ಸೊನೊ ಸಿಯಾನ್‌ ಕಾರಿನ ಬೆಲೆ 25,126 ಯುರೋಗಳು, ಸುಮಾರು 20 ಲಕ್ಷ ರೂಪಾಯಿಗಳು ಎಂದು ಸೋನೋ ಮೋಟಾರ್ಸ್ ಹೇಳಿದೆ. ಜರ್ಮನಿಯ ಎಲೆಕ್ಟ್ರಿಕ್ ವಾಹನ ತಯಾರಕರು ಈ ಬೆಲೆಯೊಂದಿಗೆ ಸಾರ್ವಜನಿಕರಿಗೆ Sono sion ವಿಶ್ವದ ಮೊದಲ ಸೌರ EV ಆಗಲಿದೆ ಎಂದು ಹೇಳಿದ್ದಾರೆ.

First published: