Smartphone Tips: ನಿಮ್ಮ ಫೋನ್ ಸ್ಲೋ ನಾ.. ಮೊದಲು ಸ್ಟೋರೇಜ್ ಸಂಬಂಧ ಈ ಟಿಪ್ಸ್ ಅನುಸರಿಸಿ..

Smartphone Tips: ನಿಮ್ಮ ಸ್ಮಾರ್ಟ್ ಫೋನ್ ಸ್ಟೋರೇಜ್ ತುಂಬಿದೆಯೇ? ಯಾವುದೇ ಹೊಸ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಸ್ಥಳವಿಲ್ಲವೇ? ಈ ಸಮಸ್ಯೆ ನಿಮ್ಮೊಬ್ಬರದ್ದು ಮಾತ್ರವಲ್ಲ. ಇದು ಹೆಚ್ಚಿನ ಸ್ಮಾರ್ಟ್ ಫೋನ್ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸ್ವಚ್ಛಗೊಳಿಸಲು ಈ ಸಲಹೆಗಳನ್ನು ಅನುಸರಿಸಿ

First published: