ಸ್ಮಾರ್ಟ್ ಟ್ರ್ಯಾಕರ್ ನ್ಯಾನೋ ಜಿಪಿಎಸ್ ತಂತ್ರಜ್ನಾನವನ್ನು ಹೊಂದಿದೆ. ಲಾಕ್ಡೌನ್ ಸಮಯದದಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ಕಂಡುಬಂದಿರುವುದನ್ನು ಅರಿತ ಆರ್ತಿ ತನ್ನ ಸ್ನೇಹಿತೆಯರ ಬಳಿ ಹೇಳಿಕೊಂಡಿದ್ದಾಳೆ. ನಂತರ ಈ ಮೂರು ಸೇರಿ ಮಕ್ಕಳ ಪ್ರಕರಣ ತಡೆಗಟ್ಟಲು ಬಟ್ಟೆಯಲ್ಲಿ ಜಿಪಿಎಸ್ ಸಾಧನವನ್ನು ಅಳವಡಿಸುವಂತಹ ಸ್ಮಾರ್ಟ್ ಟ್ರ್ಯಾಕರ್ ಅನ್ನು ಕಂಡು ಹಿಡಿದಿದ್ದಾರೆ.