Skoda ಪರಿಚಯಿಸಿದೆ KUSHAQ Monte Carlo ಕಾರು! ಇದರಲ್ಲಿರುವ ಫೀಚರ್ಸ್​ ಬಗ್ಗೆ ಗೊತ್ತಾ?

KUSHAQ Monte Carlo: ಹೊಸ ಮಾಂಟೆ ಕಾರ್ಲೊ ಒಳಭಾಗವನ್ನು ತುಂಬಾ ಸ್ಟೈಲಿಶ್ ಮಾಡಲಾಗಿದೆ. ಕುಶಾಕ್ ಮಾಂಟೆ ಕಾರ್ಲೋ ಒಳಭಾಗವು ಸ್ಟ್ಯಾಂಡರ್ಡ್ ಕಾರಿನ ಬೂದು-ಕಪ್ಪು ಒಳಭಾಗದ ಬದಲಿಗೆ ಹೊಸ ಡ್ಯುಯಲ್-ಟೋನ್ ಕೆಂಪು-ಕಪ್ಪು ಥೀಮ್ ಅನ್ನು ನೀಡಲಾಗಿದೆ.

First published: