Anti-Virus Apps: ಎಚ್ಚರ! ಎಚ್ಚರ!! ಬಳಕೆದಾರರ ಖಾಸಗಿ ಮಾಹಿತಿ ಎಗರಿಸುತ್ತಿವೆ ಈ ಆ್ಯಂಟಿ ವೈರಸ್​ ಅಪ್ಲಿಕೇಶನ್​ಗಳು

Anti-Virus Apps: ಚೆಕ್ ಪಾಯಿಂಟ್ ರಿಸರ್ಚ್ ವರದಿಯಲ್ಲಿ ಇದು ಬಹಿರಂಗವಾಗಿದೆ. ಆ್ಯಂಟಿ-ವೈರಸ್ ಅಪ್ಲಿಕೇಶನ್​ನ ಸೋಗಿನಲ್ಲಿ ಹ್ಯಾಕರ್​ಗಳು ಶಾರ್ಕ್​ಬಾಟ್ ಆಂಡ್ರಾಯ್ಡ್ ಸ್ಟೀಲರ್ ಸಾಫ್ಟ್​​ವೇರ್ ಅನ್ನು ಬಳಸಿದ್ದಾರೆ ಎಂದು ಮೂವರು ಸಂಶೋಧಕರು ಕಂಡುಕೊಂಡಿದ್ದಾರೆ.

First published: