Simple Energy: ಒಂದು ಬಾರಿ ಚಾರ್ಜ್ ಮಾಡಿದರೆ 236 ಕಿ.ಮೀ ಚಲಿಸುತ್ತೆ! ಬಹುತೇಕರಿಗೆ ಇಷ್ಟವಾಯ್ತು ಒನ್ ಎಲೆಕ್ಟ್ರಿಕ್ ಸ್ಕೂಟರ್!

Simple Energy One electric scooter: ಸಿಂಪಲ್​​ ಎನರ್ಜಿ ಸಂಸ್ಥೆ ಪೋರ್ಟೆಬಲ್​ ಬ್ಯಾಟರಿ ಕುರಿತಾಗಿಯೂ ಮಾಹಿತಿ ಹಂಚಿಕೊಂಡಿದೆ. ಸ್ಕೂಟರಿಗಾಗಿ ಬೂದು ಬಣ್ಣದ ಬ್ಯಾಟರಿ ಪ್ಯಾಕ್​​ 6ಕೆ.ಜಿಗಿಂತ ಹೆಚ್ಚು ತೂಗುತ್ತದೆ. ಮನೆಯಲ್ಲಿಯೇ ಇದನ್ನು ಚಾರ್ಜ್​ ಮಾಡಬಹುದಾಗಿದೆ.

First published: