ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ‘ಕಿಯಾ ಸೆಲ್ಟೋಸ್‘: SUV ಕಾರಿನ ಬೆಲೆಯೆಷ್ಟು ಗೊತ್ತಾ?
ವಿಶ್ವದ 8ನೇ ಅತಿದೊಡ್ಡ ಕಾರು ಉತ್ಪಾದನ ಸಂಸ್ಥೆಯಾಗಿರುವ ಕಿಯಾ ಮೋಟಾರ್ ಸಂಸ್ಥೆ ತನ್ನ ಗ್ರಾಹಕರಿಗಾಗಿ ಮಧ್ಯಮ ಶ್ರೇಣಿಯ ಕಿಯಾ ಸೆಲ್ಟೋಸ್ ಎಸ್ಯುವಿ ಕಾರನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.‘
ವಿಶ್ವದ 8ನೇ ಅತಿದೊಡ್ಡ ಕಾರು ಉತ್ಪಾದನ ಸಂಸ್ಥೆಯಾಗಿರುವ ಕಿಯಾ ಮೋಟಾರ್ ಸಂಸ್ಥೆ ತನ್ನ ಗ್ರಾಹಕರಿಗಾಗಿ ಮಧ್ಯಮ ಶ್ರೇಣಿಯ ಕಿಯಾ ಸೆಲ್ಟೋಸ್ ಎಸ್ಯುವಿ ಕಾರನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.‘
2/ 5
ಭಾರತದಲ್ಲಿ ಸೌತ್ ಕೊರಿಯಾ ಅಂಬಾಸಿಡರ್ ಶಿನ್ ಬಾಂಗ್-ಕಿಲ್ ಹಾಗೂ ಕಿಯಾ ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ಕುಖ್ಯುನ್ ಶಿಮ್ ಅವರು ಸೆಲ್ಟೋಸ್ ಕಾರನ್ನು ಬಿಡುಗಡೆ ಮಾಡಿದರು.
3/ 5
ಆಂಧ್ರ ಪ್ರದೇಶದ ಅನಂತಪುರ ಘಟಕದಲ್ಲಿ ತಯಾರಾದ ಈ ಕಾರು ಆ.22ರಂದು ಮಾರುಕಟ್ಟೆಗೆ ಪ್ರವೇಶಿಸಲಿದೆ.
4/ 5
[caption id="attachment_223417" align="alignnone" width="924"] ಈಗಾಗಲೇ 23 ಸಾವಿರಕ್ಕೂ ಹೆಚ್ಚಿನ ಮಂದಿ ಕಾರನ್ನು ಬುಕ್ಕಿಂಗ್ ಮಾಡಿದ್ದಾರೆ. ಭಾರತದಲ್ಲೆ ತಯಾರಿಸಲಾದ ಈ ಕಾರು ದೇಶದಾದ್ಯಂತ ವಿವಿಧ ಹವಾಗುಣ ಮತ್ತು ದುರ್ಗಮ ರಸ್ತೆಗಳಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
[/caption]
5/ 5
ಸೆಲ್ಟೋಸ್ ಎಸ್ಯುವಿ ಕಾರಿನ ಬೆಲೆ 10 ಲಕ್ಷ ರೂ.ದಿಂದ 16 ರೂ. ಲಕ್ಷದವರೆಗೆ ಇರಲಿದ್ದು, ಅಧಿಕೃತವಾಗಿ ಆ.22ರಂದು ತಿಳಿಯಲಿದೆ.