ಹೃದಯ ಸಂಭಂದಿಸಿದ ರೋಗವನ್ನು ಅಥವಾ ಅಪಾಯವನ್ನು ನಿರ್ಣಯಿಸಲು ಆಳವಾದ ಕಲಿಕೆ ಮತ್ತು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದೇವೆ ಎಂದರು. ಕಡಿಮೆ ವೆಚ್ಚದಲ್ಲಿ ಈ ಪರೀಕ್ಷೆಯನ್ನು ನಡೆಸಬಹುದಾಗಿದೆ. ಜೊತೆಗೆ ಹೃಯದ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪತ್ತೆಹಚ್ಚಬಹುದಾಗಿದೆ. ಈ ಅಧ್ಯಯನದ ವರದಿಗಾಗಿ ಚೀನಾ 2017ರ ಜುಲೈ 2019ರ ಮಾರ್ಚ್ವರೆಗೆ 5,796 ರೋಗಿಗಳನ್ನು ನೋಂದಣಿ ಮಾಡಿಕೊಂಡಿತ್ತು.