Ledger Scooter: ಸ್ಟಾಂಡೇ ಇಲ್ಲ ಆದ್ರು ನಿಲ್ಲುತ್ತೆ ಈ ಬೈಕ್, ಬೀಳ್ತೀನಿ ಅನ್ನೋ ಭಯಾನೇ ಬೇಡ!
ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಸೆಲ್ಫ್ ಬ್ಯಾಲೆನ್ಸಿಂಗ್ ನಿಂದ ರಸ್ತೆ ಅಪಘಾತ ತಪ್ಪುವುದರೊಟ್ಟಿಗೆ ಪೆಟ್ರೋಲ್ ಖರ್ಚು ಉಳಿಸಬಹುದು. ಇದು ಎಕೆಕ್ಟ್ರಿಕ್ ವಾಹನವಾಗಿದೆ.
ಬೀಳ್ತೀನಿ ಅನ್ನೋ ಭಯವೇ ಬೇಡ ಈ ಸ್ಕೂಟರ್ ಅನ್ನು ಯಾರು ಬೇಕಾದ್ರು ಓಡ್ಸಬಹುದು. ಎಷ್ಟೋ ಜನ ಬೀಳ್ತೀನಿ ಅನ್ನೋ ಭಯಕ್ಕೆ ಗಾಡಿ ಓಡಿಸಲು ಮುಂದಾಗಲ್ಲ ಅಂತವರಿಗೆ ಇದೊಂದು ಸುವರ್ಣಾವಕಾಶ.
2/ 7
ನೀವೂ ಸುಲಭವಾಗಿ ಬೀಳದೇ ಇರುವ ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ನ ರೈಡರ್ ಆಗ್ಬಹುದು. ಉಳಿದ ಸ್ಕೂಟರ್ಗಳಿಗೆ ಹೋಲಿಸಿದರೆ ಈ ಸ್ಕೂಟರ್ ತುಂಬಾನೇ ಚೆನ್ನಾಗಿದೆ.
3/ 7
ಹೊಸದಾಗಿ ಬೈಕ್ ಕಲಿಯುವ ಆಸಕ್ತಿ ಇರುವವರು ಇದನ್ನು ಓಡಿಸಬಹುದು. ಬಹುಪಾಲು ಜನಸಂಖ್ಯೆಯು ಇನ್ನೂ ದ್ವಿಚಕ್ರ ವಾಹನವನ್ನೇ ಅವಲಂಬಿಸಿಕೊಂಡಿದೆ. ಹಲವಾರು ಸೌಕರ್ಯಗಳನ್ನೂ ಸಹ ಈ ವಾಹನ ಹೊಂದಿದೆ.
4/ 7
ಇದು ಮಾರುಕಟ್ಟೆಗೆ ಬಂದಾಗ ವಾಹನ ಓಡಿಸುವವರ ಸಂಖ್ಯೆ ಕೂಡಾ ಹೆಚ್ಚಾಗಲಿದೆ. ರಸ್ತೆಯಲ್ಲಿ ಸಂಭವಿಸುವ ಹೆಚ್ಚಿನ ಅಪಘಾತಗಳು ಇದರಿಂದ ತಪ್ಪುತ್ತದೆ. ವಾಹನ ಸವಾರರಿಗೆ ತುಂಬಾ ಸುರಕ್ಷತೆ ನೀಡುತ್ತದೆ.
5/ 7
ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್ ಮಹಿಳೆಯರಿಗೆ ಹೆಚ್ಚು ಪ್ರಯೋಜನ ನೀಡಲಿದೆ. ಅಲ್ಲದೇ ದ್ವಿಚಕ್ರ ವಾಹನದ ಮೇಲೆ ನಿಮಗೆ ಸಾಕಷ್ಟು ವಿಶ್ವಾಸವಿಲ್ಲದಿದ್ದರೆ ಅದು ಅಪಘಾತಗಳಿಗೆ ಕಾರಣವಾಗಬಹುದು ಎಂಬ ಉದ್ದೇಶದಿಂದ ಇದನ್ನು ತಯಾರಿಸಲಾಗಿದೆ.
6/ 7
ಫೀಟ್ ಆಲ್ವೇಸ್' ಆನ್ಬೋರ್ಡ್ ತಂತ್ರಜ್ಞಾನವು ಎಲ್ಲರಿಗೂ ಸಹ ಸಹಾಯವಾಗಲಿದೆ. ಯಾರು ಬೇಕಾದರೂ ಈ ಗಾಡಿಯನ್ನು ಸುಲಭವಾಗಿ ಓಡಿಸಬಹುದಾಗಿದೆ.
7/ 7
ಅಲ್ಲದೇ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಸೆಲ್ಫ್ ಬ್ಯಾಲೆನ್ಸಿಂಗ್ ನಿಂದ ರಸ್ತೆ ಅಪಘಾತ ತಪ್ಪುವುದರೊಟ್ಟಿಗೆ ಪೆಟ್ರೋಲ್ ಖರ್ಚು ಉಳಿಸಬಹುದು. ಇದು ಎಕೆಕ್ಟ್ರಿಕ್ ವಾಹನವಾಗಿದೆ.