ಹೋಮ್ » ಫೋಟೋ » ಮೊಬೈಲ್- ಟೆಕ್
2/6
ಮೊಬೈಲ್- ಟೆಕ್ Mar 12, 2018, 04:25 PM

ನಿಮ್ಮ ಫೇಸ್​ಬುಕ್​ ಅಕೌಂಟ್​ ಯಾವತ್ತೂ ಸೇಫ್ ಆಗಿಡುವ 5 ಟ್ರಿಕ್ಸ್​ ಇಲ್ಲಿವೆ

ಫೇಸ್​ಬುಕ್​ನಲ್ಲಿ ನಾವೆಲ್ಲರೂ ಯಾವತ್ತೂ ಆ್ಯಕ್ಟಿವ್ ಆಗಿರುತ್ತೇವೆ. ಆದರೆ ಇದೇ ಅಕೌಂಟ್​ಗಳು ಯಾವಗಲಾದರೂ ಹ್ಯಾಕ್ ಆಗುವ ಸಾಧ್ಯತೆ ಇದೆ ಎಂಬುವುದು ನಿಮಗೆ ತಿಳಿದಿದೆಯೇ? ಹೀಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಫೇಸ್​ಬುಕ್​ ಅಕೌಂಟ್​ ಸುರಕ್ಷಿತವಾಗಿಡುವ 5 ಟಿಪ್ಸ್​ ಇಲ್ಲಿವೆ ನೋಡಿ.