WhatsApp: ಯಾರಾದರೂ ನಿಮ್ಮ ವಾಟ್ಸ್​ಆ್ಯಪ್​ ಸಂದೇಶ ಕದ್ದು ಓದುತ್ತಿದ್ದಾರಾ? ಅನುಮಾನವಿದ್ದರೆ ಹೀಗೆ ತಿಳಿದುಕೊಳ್ಳಿ

WhatsApp: ಇಷ್ಟು ಸೇಫ್ ಆದ ನಿಮ್ಮ ವಾಟ್ಸ್ಆ್ಯಪ್ ಖಾತೆ ಬಗ್ಗೆ ಅನುಮಾನವಿದೆಯಾ? ಯಾರಾದರೂ ನಿಮ್ಮ ವಾಟ್ಸಾಪ್ ಚಾಟ್ ಓದುತ್ತಿದ್ದರೆ? ನಿಮ್ಮ ಫೋನ್​ನಲ್ಲಿ ನಿಮ್ಮ ಚಾಟ್ ಅನ್ನು ನೀವು ಎನ್ಕ್ರಿಪ್ಟ್ ಮಾಡಿದ್ದೀರಿ, ಆದರೂ ಯಾರಾದರೂ ನಿಮ್ಮ ಚಾಟ್ ಅನ್ನು ಓದುತ್ತಾರೆಯೇ ಎಂಬ ಅನುಮಾನ ಕಾಡಿದರೆ ಹೀಗೆ ತಿಳಿಯಿರಿ.

First published: