Samsung: ವಿಶ್ವದ ಅತ್ಯಂತ ತೆಳುವಾದ ಸೌಂಡ್‌ಬಾರ್ ಅನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್! ಬೆಲೆ ಎಷ್ಟು?

ಸ್ಯಾಮ್​ಸಂಗ್ ಇತ್ತೀಚೆಗೆ ಹೊಸ ಸೌಂಡ್​ಬಾರ್ ಅನ್ನು ಬಿಡುಗಡೆ ಮಾಡಿದೆ, ಇದು ಅನೇಕ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸೌಂಡ್​​ಬಾರ್​​ನ ದೊಡ್ಡ ವೈಶಿಷ್ಟ್ಯವೆಂದರೆ ಇದು ವಿಶ್ವದ ಅತ್ಯಂತ ತೆಳುವಾದ ಸ್ಯಾಮ್​ಸಂಗ್ ಆಗಿದೆ.

First published: