Samsung ತೆಗೆದುಕೊಂಡಿದೆ ದೊಡ್ಡ ನಿರ್ಧಾರ! ಇನ್ಮುಂದೆ ಈ ಫೋನ್​ಗಳು ಖರೀದಿಗೆ ಸಿಗೋದು ಡೌಟ್​

Samsung ಕೊನೆಯ ಬ್ಯಾಚ್ ಫೀಚರ್ ಫೋನ್​ಗಳನ್ನು ಈ ವರ್ಷದ ಡಿಸೆಂಬರ್​ನಲ್ಲಿ ಡಿಕ್ಸನ್ ತಯಾರಿಸಲಿದೆ. ಅದರ ನಂತರ, ಕಂಪನಿಯು ಭಾರತದಲ್ಲಿ ಇನ್ನು ಮುಂದೆ ಯಾವುದೇ ಫೀಚರ್ ಫೋನ್​ಗಳನ್ನು ತಯಾರಿಸುವುದಿಲ್ಲ.

First published: