Smartphone: ಭಾರತೀಯರಿಗೆ ಸ್ಯಾಮ್​ಸಂಗ್ ಎಂದರೆ ಪಂಚಪ್ರಾಣ! ಸೌತ್ ಕೊರಿಯನ್ ಕಂಪನಿಯ ಮುಂದೆ ಶಿಯೋಮಿ ಮೂಲೆಗುಂಪಾಯಿತೇ?

ಚೀನಾ ಮೂಲದ ಶಿಯೋಮಿಯನ್ನು ಹಿಂದಿಕ್ಕಿ ಸ್ಯಾಮ್ಸಂಗ್ ಇಂಡಿಯಾ ತನ್ನ ಪ್ರಾಬಲ್ಯವನ್ನು ತೋರಿಸಿದೆ. ಭಾರತದಲ್ಲಿ ಕೊರಿಯ ಮೂಲದ ಸ್ಯಾಮ್​ಸಂಗ್​ ತನ್ನದೇ ಆದ ಪ್ರಭಾವವನ್ನು ಬೀರಿಸುವುದು ಮಾತ್ರವಲ್ಲದೆ, ಮಾರುಕಟ್ಟೆಯಲ್ಲೂ ವಿಪರೀತ ಬೇಡಿಕೆಯೊಂದಿದೆ ಶಿಯೋಮಿಗೆ ಪೈಪೋಟಿ ನೀಡಿದೆ.

First published: