Samsung: ಹೊಸ ದಾಖಲೆ ಬರೆದ ಸ್ಯಾಮ್​ಸಂಗ್​! Galaxy Z Fold 4 ಮುಂಗಡ ಬುಕ್ಕಿಂಗ್‌ ಮಾಡಿದವರ ಸಂಖ್ಯೆ ಎಷ್ಟು ಗೊತ್ತಾ?

4ನೇ ತಲೆಮಾರಿನ ಫೋಲ್ಡಬಲ್ ಫೋನ್ ಇದಾಗಿದ್ದು, ಬಹುಬೇಡಿಕೆ ಕಂಡುಕೊಂಡಿದೆ. ಈ ಸಾಧನದ ಕಡೆಗೆ ಗ್ರಾಹಕರ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ. ಮುಂಗಡ-ಬುಕಿಂಗ್‌ಗಳು ಮುಗಿದ ನಂತರ, ಭಾರತದಲ್ಲಿನ ಗ್ರಾಹಕರು Samsung.com ಮತ್ತು ಎಲ್ಲಾ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳಿಂದ ಫೋನ್‌ಗಳನ್ನು ಖರೀದಿಸಬಹುದು.

First published: