ಡಿಎಕ್ಸ್ಒ ಮಾರ್ಕ್ಸ್ ಕಂಪೆನಿ ನಡೆಸಿದ ಸೆಲ್ಫೀ ಸಮೀಕ್ಷೆ; ಮೊದಲ ಸ್ಥಾನ ಪಡೆದ ಮೊಬೈಲ್ ಯಾವುದು ಗೊತ್ತಾ..?
ಗೂಗಲ್ ಪಿಕ್ಸೆಲ್ 3 ಮೊಬೈಲ್ ಕ್ಯಾಮೆರಾ ಆಟೋ ಫೋಕಸ್ ಆಯ್ಕೆ ಹೊಂದಿದ್ದು ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿದೆ. ಗ್ಯಾಲಕ್ಸಿ ನೋಟ್ 9 ಕಲರ್ ಮತ್ತು ಎಕ್ಸ್ಪೋಷರ್ನಿಂದ ವಿಶೇಷವಾಗಿ ಗುರುತಿಸಿಕೊಂಡಿದ್ದು. ಕಡಿಮೆ ಬೆಳಕಿನ ಸಹಾಯದಿಂದ ಉತ್ತಮ ಫೋಟೊ ತೆಗೆಯಲು ಸಹಾಯಕವಾಗಿದೆ.
ಡಿಎಕ್ಸ್ಒ ಮಾರ್ಕ್ಸ್ ಕಂಪೆನಿ ನಡೆಸಿದ ಮೊಬೈಲ್ ಕ್ಯಾಮೆರಾ ಸಮೀಕ್ಷೆಯಲ್ಲಿ ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್ಸಂಗ್ ನೋಟ್ 9 ಮೊಬೈಲ್ ಮೊದಲ ಸ್ಥಾನವನ್ನು ಪಡೆದಿದೆ. ಕಂಪೆನಿ ನಡೆಸಿದ ಸಮೀಕ್ಷೆಯಲ್ಲಿ ಇವೆರಡು ಮೊಬೈಲ್ಗಳು ಸೆಲ್ಫೀ ಸಾಮರ್ಥ್ಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದು 92 ಫಾಯಿಂಟ್ ಪಡೆದುಕೊಂಡಿದೆ.
2/ 3

3/ 3
ಕ್ಸಿಯಾಮಿ ಮಿ ಮಿಕ್ಸ್ 3 (84), ಆ್ಯಪಲ್ ಐಪೋನ್ ಮ್ಯಾಕ್ಸ್ (82) ಮತ್ತು ಸಾಮ್ಸಂಗ್ ಗ್ಯಾಲಕ್ಸಿ ಎಸ್ 9 ಪ್ಲಸ್ (81) ಫಾಯಿಂಟ್ ಪಡೆದಿದೆ. ಹುವಾಯ್ ಮೇಟ್ 20 ಪ್ರೊ ಮತ್ತು ಪಿ20 ಪ್ರೊ ಎರಡು ಮೊಬೈಲ್ 75 ಮತ್ತು 72 ಫಾಯಿಂಟ್ ಪಡೆದಿದೆ.
First published:
13