Samsung Galaxy: ತ್ರಿವಳಿ ಕ್ಯಾಮೆರಾ, ವಾಟರ್​​ಡ್ರಾಪ್ ಶೈಲಿ.. ಸೋರಿಕೆಯಾಯ್ತು ಮುಂಬರುವ ಸ್ಯಾಮ್​ಸಂಗ್ ಫೋನಿನ ವಿಶೇಷತೆ!

Samsung Galaxy A13: ಸ್ಯಾಮ್​ಸಂಗ್ ಗ್ಯಾಲಕ್ಸಿ A13 5G ಕುರಿತಾಗಿ ವದಂತಿಗಳು ಹರಿದಾಡುತ್ತಿದ್ದು, ಈ ಸ್ಮಾರ್ಟ್​ಫೋನಿನಲ್ಲಿ ವಾಟರ್​ಡ್ರಾಪ್-ಶೈಲಿಯ ನಾಚ್, ಸೆಲ್ಫಿ ಕ್ಯಾಮೆರಾ ಮತ್ತು ಸೈಡ್-ಮೌಂಟೆಡ್ ಫಿಂಗರ್​ಪ್ರಿಂಟ್ ಸೆನ್ಸರ್​ನೊಂದಿಗೆ ಪ್ರದರ್ಶನವನ್ನು ತೋರಿಸುತ್ತದೆ ಎನ್ನಲಾಗಿದೆ.

First published: