Samsung Galaxy M32: ಕೈಗೆಟಕುವ ಬೆಲೆಗೆ ಸಿಗುತ್ತಿದೆ ಸ್ಯಾಮ್​​ಸಂಗ್​ನ ಈ ಸ್ಮಾರ್ಟ್​ಫೋನ್​!

Amazon ನಲ್ಲಿ Samsung Galaxy M32 ಸ್ಮಾರ್ಟ್​ಫೋನ್ ಖರೀದಿಸುವವರಿಗೆ ಬ್ಯಾಂಕ್ ಆಫರ್ಗಳೂ ಇವೆ. ಎಸ್​ಬಿಐ ಕಾರ್ಡ್​ನೊಂದಿಗೆ ಇಎಂಐ ಅಲ್ಲದ ವಹಿವಾಟುಗಳಲ್ಲಿ ರೂ.1,000 ವರೆಗೆ 10% ವರೆಗೆ ತ್ವರಿತ ರಿಯಾಯಿತಿ ಸಿಗಲಿದೆ.

First published: