Samsung Galaxy M13: ಬೆಲೆಗೆ ತಕ್ಕಂತ ಫೀಚರ್ಸ್​​! ಆಫರ್​ ಬೆಲೆಗೆ ಖರೀದಿಸಿ ಗ್ಯಾಲಕ್ಸಿ M13 ಸ್ಮಾರ್ಟ್​ಫೋನ್​

Samsung Offer: Samsung Galaxy M13 ಮಾದರಿಯನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 4GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ ರೂ 11,999 ಆಗಿದ್ದರೆ, 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ ರೂ 13,999 ಆಗಿದೆ.

First published: