Flipkart: 11 ಸಾವಿರಕ್ಕೆ ಖರೀದಿಸಿ 6 ಸಾವಿರ mAh ಬ್ಯಾಟರಿಯನ್ನು ಹೊಂದಿರುವ Samsung Galaxy F22 ಸ್ಮಾರ್ಟ್​ಫೋನ್​!

Samsung Galaxy F22 6.4-ಇಂಚಿನ HD+ ಇನ್ಫಿನಿಟಿ-U ಸೂಪರ್ AMOLED ಡಿಸ್​ಪ್ಲೇ ಜೊತೆಗೆ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಹೊಂದಿದೆ. ಇದರ ಡಿಸ್​ಪ್ಲೇಯ ಆಕಾರ ಅನುಪಾತ 20: 9 ಮತ್ತು ರಿಫ್ರೆಶ್ ದರ 90 Hz ಆಗಿದೆ.

First published: