Samsung Galaxy F13: ಇಂದಿನಿಂದ ಮಾರಾಟ ಆರಂಭ! ಬಜೆಟ್​​ ಬೆಲೆಯ ಈ ಫೋನಿನ ಬ್ಯಾಟರಿ, ಕ್ಯಾಮೆರಾ ಅಂತೂ ಸಖತ್ತಾಗಿದೆ

Samsung Galaxy F13 ಸ್ಮಾರ್ಟ್​ಫೋನ್ 12,000 ರೂ.ಗಿಂತ ಕಡಿಮೆ ಬಜೆಟ್​ನಲ್ಲಿ ಬಿಡುಗಡೆಯಾಗಲಿದೆ. ಮಾರಾಟವು ಜೂನ್ 29 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಫ್ಲಿಪ್ಕಾರ್ಟ್, ಸ್ಯಾಮ್​ಸಂಗ್ ವೆಬ್​ಸೈಟ್​ಗಳು ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ

First published: