iPhone 13 Pro Max: ಇದು ಚಿನ್ನದ ಐಫೋನ್​! ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ

iPhone 13 series: ಕ್ಯಾವಿಯರ್ ಐಫೋನ್ 13 ಪ್ರೊ/ ಪ್ರೊ ಮ್ಯಾಕ್ಸ್​​​ಗೆ 18 ಕ್ಯಾರೆಟ್​ ಚಿನ್ನವನ್ನು ಬಳಸಿದೆ. ಜೊತೆಗೆ "ಬರೊಕ್ ಶೈಲಿಯ ಕಲಾತ್ಮಕ ಕೆತ್ತನೆ" ರೂಪದಲ್ಲಿ ವಿನ್ಯಾಸ ಮಾಡಿದೆ. ಗಮನಾರ್ಹವಾಗಿ, ಹೊಸ ಕವರ್ ದಪ್ಪವಾಗಿರುವುದರಿಂದ ಆಕರ್ಷಕವಾಗಿ ಕಾಣುತ್ತಿದೆ

First published: