ಮಹಿಳೆಯರಿಗಾಗಿ ಕಡಿಮೆ ತೂಕದ ಬೈಕ್; ರಾಯಲ್ ಎನ್ಫೀಲ್ಡ್ನಿಂದ ಹೊಸ ಆವಿಷ್ಕಾರ
Royal Enfield: ರಾಯಲ್ ಎನ್ಫೀಲ್ಡ್ ಕಂಪನಿ ಹುಡುಗಿಯರಿಗೆಂದು ಹೊಸ ಬೈಕ್ಗಳನ್ನು ಉತ್ಪಾದಿಸಲು ಮುಂದಾಗಿದೆ. ಲಾಂಗ್ ರೈಡ್ ಹೋಗಬೆಕೆಂದು ಫ್ಯೂಚರ್ ಪ್ಲಾನ್ ಮಾಡಿಕೊಂಡಿದ್ದ ಯುವತಿಯರಿಗೆ ಈ ನೂತನ ಬೈಕ್ ಹೇಳಿ ಮಾಡಿಸಲಿದೆ.
ರಾಯಲ್ ಎನ್ಫೀಲ್ಡ್ ಬೈಕ್ ಯಾರಿಗೆ ಇಷ್ಟವಿಲ್ಲ ಹೇಳಿ. ಯುವಕರಿಗಂತೂ ಈ ಬೈಕ್ ಆಚ್ಚು ಮೆಚ್ಚು, ಇನ್ನು ಕಾಲೇಜು ಹುಡುಗಿಯರಿಗಂತೂ ಈ ಬೈಕ್ ಮೇಲೆ ಬೆಟ್ಟದಷ್ಟು ಪ್ರೀತಿ. ಮಾತ್ರವಲ್ಲದೆ, ಕೊಂಡು ಕೊಳ್ಳಬೇಕೆಂಬ ಆಸೆ. ಆದರೆ ಸಾಕಷ್ಟು ಜನರು ಬೈಕ್ ಸಿಸಿ ತಾಳಲಾರದೆ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಾರೆ.
2/ 7
ಆದರೆ ಇದೀಗ ರಾಯಲ್ ಎನ್ಫೀಲ್ಡ್ ಕಂಪನಿ ಹುಡುಗಿಯರಿಗೆಂದು ಹೊಸ ಬೈಕ್ಗಳನ್ನು ಉತ್ಪಾದಿಸಲು ಮುಂದಾಗಿದೆ. ಲಾಂಗ್ ರೈಡ್ ಹೋಗಬೆಕೆಂದು ಫ್ಯೂಚರ್ ಪ್ಲಾನ್ ಮಾಡಿಕೊಂಡಿದ್ದ ಯುವತಿಯರಿಗೆ ಈ ನೂತನ ಬೈಕ್ ಹೇಳಿ ಮಾಡಿಸಲಿದೆ.
3/ 7
ಹೌದು ರಾಯಲ್ ಎನ್ಫೀಲ್ಡ್ ಕಂಪೆನಿ 350, 500, 650 ಸಿನಿ ಬೈಕ್ಗಳನ್ನು ಉತ್ಪಾದಿಸುತ್ತಿದೆ. ಆದರೀಗ ಕಂಪೆನಿ ಮಹಿಳೆಯರಿಗಾಗಿ ಕಡಿಮೆ ಸಿಸಿಯ ಬೈಕ್ಗಳನ್ನು ಉತ್ಪಾದಿಸುವತ್ತ ಮುಂದಾಗಿದೆ.
4/ 7
ಮಾತ್ರವಲ್ಲದೆ, ಮಹಿಳೆಯರಿಗಾಗಿ ಕಾಲೆಟುಕುವಂತೆ ಆರಾಮವಾಗಿ ರೈಡ್ ಮಾಡಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.
5/ 7
ಇದರ ಜೊತೆಗೆ ವಿನ್ಯಾಸದಲ್ಲೂ ಬದಲಾವಣೆ ಮಾಡುತ್ತಿದೆ. ಈ ಬೈಕ್ ಯುವತಿಯರಿಗೆ ಮಾತ್ರವಲ್ಲದೆ, ಯುವಕರಿಗೂ ಇಷ್ಟವಾಗಲಿದೆ.
6/ 7
ರಾಯಲ್ ಎನ್ಫೀಲ್ಡ್ ಕಂಪೆನಿ ಮಹಿಳೆಯರಿಗಾಗಿ ಸಿದ್ಧಪಡಿಸುತ್ತಿರುವ ನೂತನ ಬೈಕ್ ಭಾರತದ ಜನವರಿ ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಈ ಬೈಕ್ 250ಸಿಸಿ ಎಂಜಿನ್ ಹೊಂದಿರಲಿದೆ.
7/ 7
1980-1990ರ ದಶಕದಲ್ಲಿ ರಾಯಲ್ ಎನ್ಫೀಲ್ಡ್ 250ಸಿಸಿ ಬೈಕ್ಗಳನ್ನು ಉತ್ಪಾದಿಸಿ ಬಿಡುಗಡೆ ಮಾಡಿತ್ತು. ನಂತರ ಸ್ಥತಿತ ಮಾಡಿತ್ತು. ಇದೀಗ ಮತ್ತೊಮ್ಮೆ 250ಸಿಸಿಸ ಬೈಕ್ ಉತ್ಪಾದನೆಗೆ ಮುಂದಾಗಿದೆ.
First published:
17