ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

Royal Enfield Meteor 350: ಪ್ರತಿಷ್ಠಿತ ಬೈಕ್​ ಉತ್ಪಾದನ ಕಂಪೆನಿಯಾದ ರಾಯಲ್​​ ಎನ್​​ಫೀಲ್ಡ್​ ರೆಟ್ರೋ ಸ್ಟೈಲಿನ ಮೆಟೊರ್​ 350 ಬೈಕ್​ ಅನ್ನು ತಯಾರಿಸಿದೆ. ಕೊರೋನಾ ಲಕ್​ಡೌನ್​ನಿಂದಾಗಿ ನೂತನ  ಬೈಕ್​ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ.

First published:

 • 18

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

  ಪ್ರತಿಷ್ಠಿತ ಬೈಕ್​ ಉತ್ಪಾದನ ಕಂಪೆನಿಯಾದ ರಾಯಲ್​​ ಎನ್​​ಫೀಲ್ಡ್​ ರೆಟ್ರೋ ಸ್ಟೈಲಿನ ಮೆಟೊರ್​ 350 ಬೈಕ್​ ಅನ್ನು ತಯಾರಿಸಿದೆ. ಕೊರೋನಾ ಲಕ್​ಡೌನ್​ನಿಂದಾಗಿ ನೂತನ  ಬೈಕ್​ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ.

  MORE
  GALLERIES

 • 28

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

  ಕಳೆದ ಮಾರ್ಚ್​ ತಿಂಗಳಿನಿಂದ ಮೆಟೋರ್​ 350 ಬೈಕಿನ ಫೋಟೋಗಳು ಇಂಟರ್​ನೆಟ್​ನಲ್ಲಿ ಹರಿದಾಡುತ್ತಿದೆ. ಥಂಡರ್​​ಬರ್ಡ್​ ಬೈಕ್​ ಸ್ಥಗಿತಗೊಳ್ಳುತ್ತಿದ್ದು, ಆ ಕಾರಣಕ್ಕಾಗಿ ಮೆಟೊರ್​ 350 ಬೈಕ್​ ಅನ್ನು ಉತ್ಪಾದಿಸಿದೆ.

  MORE
  GALLERIES

 • 38

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

  ಈವರೆಗೆ ರಾಯಲ್​ ಎನ್​ಫೀಲ್ಡ್​​ ಕಂಪೆನಿ ಮೆಟೊರ್​ 350 ಬೈಕ್​ ಉತ್ಪಾದಿಸಿರುವ ಸುದ್ದಿ ಮಾತ್ರ ಹರಿದಾಡಿತ್ತು. ಆದರೆ ಬೈಕಿನ ಬೆಲೆ ಅದರ ಫೀಚರ್​​​ ಬಗ್ಗೆ ಎಲ್ಲೂ ಮಾಹಿತಿಗಳು ಹರಿದಾಡಿರಲಿಲ್ಲ. ಇದೀಗ ನೂತನ ಬೈಕಿನ ಬೆಲೆ ಬಹಿರಂಗವಾಗಿದೆ.

  MORE
  GALLERIES

 • 48

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

  ಮೆಟೊರ್  350 ಬೈಕ್ ಬೆಲೆ 1.68 ಲಕ್ಷ ರೂಪಾಯಿ (ಎಕ್ಸ್​ ಶೋ ರೂಂ) ಎಂದು ಅಂದಾಜಿಸಲಾಗಿದೆ. ಮೇಲ್ನೋಟಕ್ಕೆ ಈ ಬೈಕ್​ ಥಂಡರ್​ಬರ್ಡ್​​​​​ನಂತೆ ಕಂಡರು ವಿಶೇಷ ಫೀಚರ್​ಗಳನ್ನು ಇದರಲ್ಲಿ ನೀಡಲಾಗಿದೆ.

  MORE
  GALLERIES

 • 58

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

  ರಾಯಲ್​ ಎಣ್​ಫೀಲ್ಡ್​ 350 ಕ್ಲಾಸಿಕ್​ ಬೈಕಿನ ಎಂಜಿನ್​ ಅನ್ನು ಮೆಟೊರ್​​ ​ ಬೈಕಿಗೆ ಅಳವಡಿಸಲಾಗಿದೆ. 49cc ಸಿಂಗಲ್ ಸಿಲಿಂಡರ್ ಹಾಗೂ ಫ್ಯುಯೆಲ್ ಇಂಜೆಕ್ಟ್ BS6 ಎಂಜಿನ್ ಹೊಂದಿದೆ.

  MORE
  GALLERIES

 • 68

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

  ನೂತನ ಮೆಟೊರ್​ ಬೈಕ್​  19.8 bhp ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಡ್ಯುಯೆಲ್ ಚಾನೆಲ್ ABS ಬ್ರೇಕ್ ಹೊಂದಿದೆ.

  MORE
  GALLERIES

 • 78

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

  ಮೆಟೊರ್  350ಬೈಕ್ ಥಂಡರ್​ಬರ್ಡ್​  ಬೈಕ್​ಗೆ ಬದಲಾಗಿ ಉತ್ಪಾದನೆ ಮಾಡಲಾಗಿದೆ. ಮೆಟೊರ್ 350 ಬೈಕ್​ ಬಿಡುಗಡೆಗೊಂಡ ನಂತರ ಥಂಡರ್ ಬರ್ಡ್​​ ಬೈಕ್ ಉತ್ಪಾದನೆ ಸ್ಥಗಿತಗೊಳ್ಳಲಿದೆ.

  MORE
  GALLERIES

 • 88

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!

  ಸದ್ಯ ಹಳದಿ ಬಣ್ಣದ ಮೆಟೊರ್​ ಬೈಕಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹದಾಡುತ್ತಿದೆ. ಲಾಕ್​ಡೌನ್​ ಮುಗಿದ ನಂತರ ನೂತನ ಬೈಕ್​ ರಸ್ತೆಗಿಳಿಯಲಿದೆ

  MORE
  GALLERIES