Royal Enfield: BS6 ಎಂಜಿನ್ ಅಳವಡಿಸಿದ Classic 350 ಬೈಕ್ನಲ್ಲಿದೆ ಇಷ್ಟೆಲ್ಲಾ ಫೀಚರ್!
Royal Enfield Classic 350 BS6: ಬೈಕಿನ ಮುಂಭಾಗದಲ್ಲಿ 19 ಇಂಚಿನ ವೀಲ್ ಜೊತೆಗೆ 280ಎಮ್ಎಮ್ ಡಿಸ್ಕ್ ನೀಡಲಾಗಿದೆ. ಹಿಂಭಾಗದಲ್ಲಿ 18 ಇಂಚಿನ ವೀಲ್ 240ಎಮ್ಎಮ್ ಡಿಸ್ಕ್ ನೀಡಲಾಗಿದೆ. ಜೊತೆಗೆ ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸೋರ್ಬೆರ್ಸ್ ನೀಡಲಾಗಿದೆ.
ಪ್ರತಿಷ್ಠಿತ ರಾಯಲ್ ಎನ್ಫೀಲ್ಡ್ ಕಂಪೆನಿ ಬಿಎಸ್6 ಎಂಜಿನ್ ಅಳವಡಿಸಿರುವ ಕ್ಲಾಸಿಕ್ 350 ಬೈಕ್ ಅನ್ನು ಉತ್ಪಾದಿಸಿದೆ.
2/ 11
ನೂತನ ಬೈಕಿನ ಬಣ್ಣ ಮತ್ತು ಎಂಜಿನ್ನಲ್ಲಿ ಬದಲಾವಣೆ ಮಾಡಲಾಗಿದ್ದು, ಏಪ್ರಿಲ್ 1, 2020ರ ವೇಳೆಗೆ ಬಿಎಸ್6 ಕ್ಲಾಸಿಕ್ 350 ಬೈಕ್ ಗ್ರಾಹಕ್ರ ಕೈ ಸೇರಲಿದೆ.
3/ 11
ಎಂಜಿನ್:
4/ 11
ನೂತನ ಕ್ಲಾಸಿಕ್ 350 ಬೈಕ್ 346ಸಿಸಿ ಎಂಜಿನ್ ಹೊಂದಿದೆ. ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಮತ್ತು ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. 5 ಸ್ಟೀಡ್ ಗೇರ್ ಬಾಕ್ಸ್ ಹೊಂದಿದೆ.
5/ 11
ಬೈಕಿನ ಮುಂಭಾಗದಲ್ಲಿ 19 ಇಂಚಿನ ವೀಲ್ ಜೊತೆಗೆ 280ಎಮ್ಎಮ್ ಡಿಸ್ಕ್ ನೀಡಲಾಗಿದೆ. ಹಿಂಭಾಗದಲ್ಲಿ 18 ಇಂಚಿನ ವೀಲ್ 240ಎಮ್ಎಮ್ ಡಿಸ್ಕ್ ನೀಡಲಾಗಿದೆ. ಜೊತೆಗೆ ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸೋರ್ಬೆರ್ಸ್ ನೀಡಲಾಗಿದೆ.
6/ 11
ಫೀಚರ್:
7/ 11
ಕ್ಲಾಸಿಕ್ 350 ಬಿಎಸ್6 ಬೈಕಿಗೆ ಸಿಂಗಲ್ ಸೀಟ್ ನೀಡಿದ್ದು, ಬಿಎಸ್4 ಬೈಕಿಗಿಂತ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.
8/ 11
ಬಣ್ಣ:
9/ 11
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬಿಎಸ್6 ಬೈಕ್ 6 ಬಣ್ಣದಲ್ಲಿ ಗ್ರಾಹಕರಿಗೆ ಸಿಗಲಿದೆ. ಸ್ಟೆಲ್ತ್ ಬ್ಲಾಕ್, ಕ್ರೋಮ್ ಬ್ಲಾಕ್, ಕ್ಲಾಸಿಕ್ ಬ್ಲಾಕ್, ಏರ್ಬೋರ್ನ್ ಬ್ಲೂ, ಸ್ಟ್ರೋಮ್ರೈಡರ್ ಸ್ಯಾಂಡ್ ಮತ್ತು ಗನ್ಮೆಟಲ್ ಗ್ರೇ ಬಣ್ಣದಲ್ಲಿ ಸಿಗಲಿದೆ
10/ 11
ಬೆಲೆ :
11/ 11
ಡುಯೆಲ್ ಚಾನೆಲ್ ಎಬಿಎಸ್ ಹೊಂದಿದ ರಾಯಲ್ ಎನ್ಫೀಲ್ಡ್ 350 ಬಿಎಸ್6 ಬೈಕ್ ಬೆಲೆ 1,65,025 ಎಂದು ಅಂದಾಜಿಸಲಾಗಿದೆ. ಬಿಎಸ್4 ಕ್ಲಾಸಿಕ್ 350 ಬೈಕ್ ಬೆಲೆಗಿಂತ ಇದರ ಬೆಲೆ ಕೊಂಚ ಜಾಸ್ತಿ ಇದೆ.
First published:
111