Electric plane: ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ವಿಮಾನವಿದು! ಇದರ ವಿಶೇಷತೆ ಏನು ಗೊತ್ತಾ?

Spirit of Innovation: ಇದೀಗ ಜಗತ್ತಿನ ವೇಗದ ಎಲೆಕ್ಟ್ರಿಕ್ ವಿಮಾನದ ಬಗ್ಗೆಯೂ ಸುದ್ದಿಯಾಗಿದ್ದು, ರೋಲ್ಸ್ ರಾಯ್ಸ್​ನ  ‘‘ಸ್ಪಿರಿಟ್ ಆಫ್ ಇನೋವೇಷನ್ ’’ಹೆಸರಿನ ಎಲೆಕ್ಟ್ರಿಕ್ ವಿಮಾನ ಈ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

First published: