Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

ನಾವೆಲ್ಲರು ಇದುವರೆಗೆ ಹಲವು ರೀತಿಯ ಗಮ್​ ಟೇಪ್​ಗಳನ್ನು ನೋಡಿರುತ್ತೇವೆ. ಆದ್ರೆ ಇದೀಗ ಹೊಸ ಡಬಲ್​ ಸೈಡೆಡ್​ ಗಮ್​ ಟೇಪ್​ ಮಾಡುಕಟ್ಟೆಗೆ ಬಂದಿದೆ. ಇದರ ಫೀಚರ್ಸ್ ನೋಡಿದ್ರೆ ನೀವು ಖರೀದಿಸೋದು ಗ್ಯಾರಂಟಿ.

First published:

  • 18

    Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

    ಇದು RINTO ಕಂಪನಿಯಿಂದ ತಯಾರಿಸಲ್ಪಟ್ಟ ಡಬಲ್ ಸೈಡೆಡ್ ಗಮ್ ಹೆವಿ ಡ್ಯೂಟಿ ಟೇಪ್ ಆಗಿದೆ. ಇದು ವಾಟರ್ ಪ್ರೂಫ್ ಆಗಿದ್ದು, ನ್ಯಾನೋ ಮೌಂಟಿಂಗ್ ಟೇಪ್ ಎಂದು ಕರೆಯಲಾಗುತ್ತದೆ..

    MORE
    GALLERIES

  • 28

    Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

    ಈ ಟೇಪ್ ಅನ್ನು ವಾಲ್ ಟೇಪ್ ಆಗಿಯೂ ಗೋಡೆಯ ಮೇಲೆ ಅಂಟಿಸಬಹುದು. ಆದ್ದರಿಂದ ನೀವು ಸ್ಪೂನ್, ಕೀಚೈನ್ ಇತ್ಯಾದಿಗಳನ್ನು ಈ ಟೇಪ್​ ಅನ್ನು ಗೋಡೆಗೆ ಅಂಟಿಸುವ ಮೂಲಕ ನೇತುಹಾಕಬಹುದು.

    MORE
    GALLERIES

  • 38

    Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

    ಇದು ಸುಮಾರು 3 ಮೀಟರ್ (6.5 ಅಡಿ) ಉದ್ದವಿದೆ. ಇದು ಬಲವಾದ ಮತ್ತು ಪಾರದರ್ಶಕವಾಗಿರುತ್ತದೆ. ಇನ್ನು ಈ ಟೇಪ್ ಅನ್ನು ಗೋಡೆಗೆ ಅಂಟಿಸಿದಾಗ ಯಾವಾಗ ಬೇಕಾದರೂ ಸುಲಭವಾಗಿ ತೆಗೆಯಬಹುದು.

    MORE
    GALLERIES

  • 48

    Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

    ಈ ಟೇಪ್‌ನ ತೂಕ 199 ಗ್ರಾಂ ಎಂದು ಕಂಪೆನಿ ಹೇಳಿದೆ. ಹಾಗೆಯೇ ಇದು 6 ಸೆಂ.ಮೀ ಎತ್ತರ ಮತ್ತು 6 ಸೆಂ.ಮೀ ಅಗಲವಿದೆ ಎಂದು ಹೇಳಲಾಗಿದೆ. ಇದನ್ನು ಕಿಚನ್ ರೂಮ್​ ಗೋಡೆ, ಸ್ನಾನಗೃಹದ ಗೋಡೆ ಮತ್ತು ಗಾಜಿನ ಮೇಲ್ಮೈಯಲ್ಲಿ ಬಳಸಬಹುದು.

    MORE
    GALLERIES

  • 58

    Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

    ಈ ಟೇಪ್​​ನಲ್ಲಿ ವಿಶೇಷ ಪಿಯು ಜೆಲ್ ಅನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕೆ ಅದು ಚೆನ್ನಾಗಿ ಅಂಟಿಕೊಳ್ಳುತ್ತದೆ. ಇದರಿಂದ ಸ್ವಲ್ಪ ಭಾರವಾದ ವಸ್ತುಗಳನ್ನು ಕೂಡ ನೇತು ಹಾಕಬಹುದು ಎಂದು ಹೇಳಿದರು.

    MORE
    GALLERIES

  • 68

    Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

    ಇನ್ನು ಈ ಟೇಪ್​ ಅನ್ನು ಒರಟು ಮೇಲ್ಮೈ ಗೋಡೆ, ಒಣ ಗೋಡೆ, ಜಿಡ್ಡಿನ ಗೋಡೆಯ ಮೇಲೆ ಅಂಟಿಸಬೇಡಿ. ಹಾಗೆಯೇ ಗೋಡೆಯ ಅಲಂಕಾರ, ಕಾರಿನ ಬಿಡಿಭಾಗಗಳನ್ನು ಸಿಕ್ಕಿಸಲು, ಮದುವೆಯ ಕಾರು, ಹೊರಾಂಗಣ ಅಲಂಕಾರ ಮಾಡಲು ಈ ಟೇಪ್​ ಬಹಳಷ್ಟು ಸಹಕಾರಿಯಾಗುತ್ತದೆ.

    MORE
    GALLERIES

  • 78

    Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

    ವಿಶೇಷವಾಗಿ ಈ ಟೇಪ್ ಅನ್ನು ನೀರಿನಲ್ಲಿ ತೊಳೆದ ನಂತರವೂ ಮರುಬಳಕೆ ಮಾಡಬಹುದು. ಆದ್ದರಿಂದ ಇದರಲ್ಲಿ ಕಲೆಯಾದರೂ ಏನೂ ಸಮಸ್ಯೆಯಾಗಲ್ಲ.

    MORE
    GALLERIES

  • 88

    Double Sided Tape: ಇದು ಮಾಮೂಲಿ ಗಮ್​ ಟೇಪ್​ ಅಲ್ಲ ಗುರೂ, ಇದನ್ನು ತೊಳೆದು ಮತ್ತೆ ಬಳಸ್ಬಹುದಂತೆ!

    ಇದರ ಮೂಲ ಬೆಲೆ ರೂ.499. ಅಮೆಜಾನ್​ ಇದನ್ನು ಶೇಕಡಾ 66 ರಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದೆ ಅಂದರೆ ಈ ಗಮ್​​ಟೇಪ್​ ಅನ್ನು ಕೇವಲ ರೂ.168 ಕ್ಕೆ ಖರೀದಿ ಮಾಡಬಹುದು.

    MORE
    GALLERIES