Rimac Nevera Electric Hypercar: 100km ಕ್ರಮಿಸಲು 2 ಸೆಕೆಂಡ್​ ಸಾಕು!​ ಈ ಎಲೆಕ್ಟ್ರಿಕ್​ ಕಾರಿನ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ

Rimac Nevera: ಈ ಎಲೆಕ್ಟ್ರಿಕ್ ಹೈಪರ್​ಕಾರು ಅನ್ನು ವಿಶ್ವದ ಅತ್ಯಂತ ವೇಗದ ರೋಡ್-ಸ್ಪೆಕ್ ಕಾರು ಎಂದು ಹೆಸರಿಸಲಾಗಿದೆ. 415 kmph ವೇಗವನ್ನು ಹೊಂದಿದೆ. ಈ ಕಾರು ಕೇವಲ 1.86 ಸೆಕೆಂಡುಗಳಲ್ಲಿ ಗಂಟೆಗೆ 0-96 ಕಿಮೀ ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

First published: