Vijay Sales Offers: ರಿಪಬ್ಲಿಕ್​ ಡೇ ಸೇಲ್ ಆರಂಭ; ಈ ಸಾಧನಗಳ ಮೇಲೆ ಬಂಪರ್ ಆಫರ್​

ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​ಗಳಾಗಿರುವ ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​ ಇತ್ತೀಚೆಗೆ ಆಫರ್​ ಸೇಲ್​ ಅನ್ನು ಆರಂಭಿಸಿತ್ತು. ಈ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳು, ಎಲೆಕ್ಟ್ರಾನಿಕ್ಸ್ ಸಾಧನಗಳು, ಗ್ಯಾಜೆಟ್​​ಗಳನ್ನು ಭಅರೀ ಅಗ್ಗದಲ್ಲಿ ನೀಡಲಾಗಿತ್ತು. ಇದೀಗ ಮತ್ತೊಂದು ಕಂಪೆನಿಯಾಗಿರುವ ವಿಜಯ್​ ಸೇಲ್ಸ್​ ರಿಪಬ್ಲಿಕ್ ಡೇ ಸೇಲ್​ ಅನ್ನು ಆರಂಭಿಸಿದೆ.

First published: