ಅನಿಯಮಿತ ಕರೆ ಮತ್ತು ಪ್ರತಿದಿನ 1.5GB ಡೇಟಾ ಪ್ಲ್ಯಾನ್: ಯಾವ ಕಂಪೆನಿಯ ರಿಚಾರ್ಜ್​ ಯೋಜನೆ ಉತ್ತಮ?

Airtel vs Jio vs Vodafone: ಗ್ರಾಹಕರ ನೆಚ್ಚಿನ ರಿಚಾರ್ಜ್ ಪ್ಲ್ಯಾನ್​ ಎಂದೆನಿಸಿಕೊಂಡಿರುವ ಉಚಿತ ಕರೆ ಮತ್ತು ಡೇಟಾ ಯೋಜನೆಗಳಲ್ಲಿ ಈಗಲೂ ಪ್ರತಿದಿನ 1.5 ಜಿಬಿ ಡೇಟಾ ಪ್ಲ್ಯಾನ್ ರಿಚಾರ್ಜ್​ ಮುಂದಿದೆ. ಈ ರಿಚಾರ್ಜ್ ಪ್ಲ್ಯಾನ್​ನ್ನು ಎಲ್ಲಾ ಕಂಪೆನಿಗಳು ಪ್ರಸ್ತುತ ಪಡಿಸುತ್ತಿದ್ದು, ಇದರಲ್ಲಿ ಯಾವ ಕಂಪೆನಿಯ ರಿಚಾರ್ಜ್ ಯೋಜನೆ ಉತ್ತಮ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

First published: