3.Jio Rs 399 Postpaid Plan
ಜಿಯೋ ರೂ 399 ಪೋಸ್ಟ್ಪೇಯ್ಡ್ ಪ್ಲಾನ್ನಲ್ಲಿ ಬಳಕೆದಾರರು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ ಮಾಸಿಕ ಯೋಜನೆಯಲ್ಲಿ 75GB ಡೇಟಾ ಸಿಗುತ್ತದೆ. ನಂತರ ಬಳಸಿದ ಡೇಟಾಗೆ ಪ್ರತಿ ಜಿಬಿಗೆ ರೂ.10 ಪಾವತಿಸಬೇಕಾಗುತ್ತದೆ. ಅನಿಯಮಿತ ವಾಯ್ಸ್ ಕಾಲ್ ಇರಲಿದೆ. ಪ್ರತಿದಿನ 100 ಎಸ್ಎಂಎಸ್ ಕಳುಹಿಸಬಹುದಾಗಿದೆ. ಈ ಪ್ಲಾನ್ನಲ್ಲಿ ಜಿಯೋ ಅಪ್ಲಿಕೇಶನ್ಗಳ ಚಂದಾದಾರಿಕೆ ಉಚಿತವಾಗಿದೆ. (ಸಾಂದರ್ಭಿಕ ಚಿತ್ರ)
4. Jio Rs 599 Postpaid Plan
599 ಪೋಸ್ಟ್ಪೇಯ್ಡ್ ಪ್ಲಾನ್ ಬಳಕೆದಾರರು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಮಾಸಿಕ 100 GB ಡೇಟಾ, 100 SMS ಮತ್ತು ಅನಿಯಮಿತ ವಾಯ್ಸ್ ಕಾಲ್ ಲಭ್ಯವಿದೆ. 100 GB ನಂತರ ಬಳಸಿದ ಡೇಟಾಗೆ ಪ್ರತಿ GBಗೆ 10 ರೂಪಾಯಿ ಪಾವತಿಸಬೇಕು. ಜಿಯೋ ಅಪ್ಲಿಕೇಶನ್ಗಳ ಚಂದಾದಾರಿಕೆ ಉಚಿತವಾಗಿದೆ. ಕುಟುಂಬ ಯೋಜನೆಯಡಿ ಹೆಚ್ಚುವರಿ ಸಿಮ್ ಕಾರ್ಡ್ ತೆಗೆದುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
5. Jio Rs 799 Postpaid Plan
ಈ ಪ್ಲಾನ್ನಲ್ಲಿ ಬಳಕೆದಾರರು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ ಮಾಸಿಕ ಯೋಜನೆಯಲ್ಲಿ 150GB ಡೇಟಾ ಲಭ್ಯವಿದೆ. ಅದರ ನಂತರ, ಬಳಸಿದ ಡೇಟಾಗೆ ನೀವು ಪ್ರತಿ ಜಿಬಿಗೆ ರೂ.10 ಪಾವತಿಸಬೇಕಾಗುತ್ತದೆ. ಅನಿಯಮಿತ ಧ್ವನಿ ಕರೆಗಳು ಉಚಿತ. ಪ್ರತಿದಿನ 100 SMS ಬಳಸಬಹುದು. ಜಿಯೋ ಅಪ್ಲಿಕೇಶನ್ಗಳ ಚಂದಾದಾರಿಕೆ ಉಚಿತವಾಗಿದೆ. ಕುಟುಂಬ ಯೋಜನೆಯಡಿ ಎರಡು ಹೆಚ್ಚುವರಿ ಸಿಮ್ ಕಾರ್ಡ್ಗಳನ್ನು ತೆಗೆದುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
7. ಜಿಯೋ ಪ್ರಿಪೇಯ್ಡ್ ಯೋಜನೆಗಳು ರೂ.1499 ಮತ್ತು ರೂ.4199 ಯೋಜನೆಗಳಲ್ಲಿ ರೂ.1,499 ಮೌಲ್ಯದ ಡಿಸ್ನಿ+ ಹಾಟ್ಸ್ಟಾರ್ ಪ್ರೀಮಿಯಂ ವಾರ್ಷಿಕ ಚಂದಾದಾರಿಕೆಯು ಉಚಿತವಾಗಿ ಲಭ್ಯವಿರುತ್ತದೆ.1499 ರೂ ಯೋಜನೆಯು 84 ದಿನಗಳ ಮಾನ್ಯತೆ, ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳಂತಹ ಪ್ರಯೋಜನಗಳನ್ನು ಹೊಂದಿದೆ. ರೂ.4199 ಯೋಜನೆಯಲ್ಲಿ, ನೀವು 365 ದಿನಗಳ ಮಾನ್ಯತೆ, ದಿನಕ್ಕೆ 3GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪಡೆಯಬಹುದು. (ಸಾಂದರ್ಭಿಕ ಚಿತ್ರ)