Jio Plans: ಜಿಯೋ ಗ್ರಾಹಕರೇ ಅಲರ್ಟ್; ಕಡಿಮೆ ಬೆಲೆ, ಹೆಚ್ಚು ಸೌಲಭ್ಯ ನೀಡೋ ಪ್ಲಾನ್​ಗಳು ಇವೇ ನೋಡಿ

Jio Plans: ರಿಲಯನ್ಸ್ ಜಿಯೋ ಹತ್ತಾರು ಪ್ರಿಪೇಯ್ಡ್ ಪ್ಲಾನ್ ಗಳನ್ನು ನೀಡುತ್ತಿದೆ. ಜಿಯೋ ಬಳಕೆದಾರರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಈ ಯೋಜನೆಗಳನ್ನು ರೀಚಾರ್ಜ್ ಮಾಡಬಹುದು. ಆದರೆ ಜಿಯೋದ 6 ಜನಪ್ರಿಯ ಪ್ಲಾನ್ ಗಳು ಯಾವುವು ಎಂದು ನಿಮಗೆ ಗೊತ್ತೇ?

First published: