ದೇಶದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಒಂದಲ್ಲಾ ಒಂದು ವಿಶೇಷ ಆಫರ್ ಅನ್ನು ನೀಡುತ್ತಲೇ ಇದೆ. ಈಗಾಗಲೇ ಗರಿಷ್ಠ ಡೇಟಾ ಮತ್ತು ಕರೆ ಪ್ರಯೋಜನದೊಂದಿಗೆ ಜಿಯೋ ಜನರಿಗೆ ಮತ್ತಷ್ಟು ಹತ್ತಿರವಾಗಿದೆ.
2/ 10
ಅಲ್ಲದೆ ಮಹಾಮಾರಿ ಕೊರೋನಾದಂತದ ಸಂದರ್ಭದಲ್ಲಿ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದನ್ನು ಮನಗಂಡು ಕಡಿಮೆ ಬೆಲೆಗೆ ಆಕರ್ಷಕ ಆಫರ್ ನೀಡಿತ್ತು.
3/ 10
ಸದ್ಯ ಇನ್ನಷ್ಟು ಆಫರ್ನೊಂದಿಗೆ ರಿಲಯನ್ಸ್ ಜಿಯೋ ಬಂದಿದ್ದು ಗ್ರಾಹಕರಿಗೆ ಅಗ್ಗದ 4G ಡಾಟಾ ವೋಚರ್ಗಳನ್ನು ನೀಡುತ್ತಿದೆ.
4/ 10
ಹೌದು, ಕಂಪನಿಯ ಕಡಿಮೆ ಬೆಲೆಯ ಡೇಟಾ ವೋಚರ್ನ ಆರಂಭಿಕ ಬೆಲೆ 11 ರೂಪಾಯಿಗಳು. ಜಿಯೋನ 4G ಡಾಟಾ ವೋಚರ್ ಅಲ್ಲಿ ಅತ್ಯಂತ ಕಡಿಮೆ ಬೆಲೆಯ ಅನೇಕ ರೀಚಾರ್ಜ್ ಯೋಜನೆಗಳಿವೆ. ಇದರಲ್ಲಿ 11, 21 ರೂ, 51 ಮತ್ತು 101 ರೂಗಳ ಯೋಜನೆಗಳಿವೆ.
5/ 10
11 ರೂಪಾಯಿಗಳ ಕಡಿಮೆ ರೀಚಾರ್ಜ್ ಯೋಜನೆಯಲ್ಲಿ 800MB ನೀಡಲಾಗುತ್ತದೆ. ಈ ಆಫರ್ ಮುಂಚಿನಿಂದಲೂ ಇತ್ತು. ಆದರೆ…
6/ 10
ಆದರೆ… ಇದು ಮಾತ್ರವಲ್ಲದೆ ಕರೆ ಮಾಡಲು 75 ನಿಮಿಷಗಳನ್ನು ಸಹ ನೀಡಲಾಗುವುದು ಹೊಸ ಆಫರ್. ಇದನ್ನು ಜಿಯೋದಿಂದ ನಾನ್ ಜಿಯೋಗೆ ಬಳಸಬಹುದು ಅಂದರೆ ಜಿಯೋ ಇತರ ಯಾವುದೇ ನೆಟ್ವರ್ಕ್ಗೂ ಬಳಸಬಹುದು.
7/ 10
21 ರೂಪಾಯಿಗೆ 2GB ಜೊತೆ ಕರೆ: ಅನ್ಲಿಮಿಟೆಡ್ 2 ಜಿಬಿಯನ್ನು ಗ್ರಾಹಕರಿಗೆ 21 ರೂಪಾಯಿಗಳು. ಇದು ಮಾತ್ರವಲ್ಲ ಕರೆ ಮಾಡಲು 200 ನಿಮಿಷಗಳನ್ನು ಸಹ ನೀಡಲಾಗುವುದು ಇದನ್ನು ಜಿಯೋದಿಂದ ನಾನ್ ಜಿಯೋಗೆ ಅಂದರೆ ಇತರ ಯಾವುದೇ ನೆಟ್ವರ್ಕ್ಗೆ ಜಿಯೋ ಬಳಸಬಹುದು.
8/ 10
6GB ಡೇಟಾ 51 ರೂಗಳಿಗೆ ಲಭ್ಯವಿರುತ್ತದೆ: ಜಿಯೋನ 51 ರೂಪಾಯಿಗಳು ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ 6 ಜಿಬಿ ನೀಡಲಾಗುತ್ತದೆ. ಇದು ಮಾತ್ರವಲ್ಲ ಕರೆ ಮಾಡಲು ಜಿಯೋ ಟು ನಾನ್ ಜಿಯೋಗೆ 500 ನಿಮಿಷಗಳನ್ನು ಸಹ ನೀಡಲಾಗುವುದು.
9/ 10
101 ರೂಪಾಯಿಗಳಿಗೂ ಅನೇಕ ಲಾಭಗಳು: ಕಂಪನಿಯ ಈ ಯೋಜನೆಯಲ್ಲಿ 12 ಜಿಬಿಯನ್ನು ನೀಡಲಾಗಿದೆ. ವಿಶೇಷವೆಂದರೆ ಕರೆ ಮಾಡಲು 1000 ನಿಮಿಷಗಳನ್ನು ಸಹ ನೀಡಲಾಗುತ್ತದೆ.